ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಟ್ಟಡ ಬಳಸಿಕೊಳ್ಳದ ಶ್ರೀಜೀವ್ಹೇಶ್ವರ ಶಾಲೆ: ಆರೋಪ

Lingaraj Badiger
Updated On : 25 Nov 2013, 11:26 am

ಶಹಾಪುರ: ಪಟ್ಟಣದಲ್ಲಿನ ಶ್ರೀಜೀವೇಶ್ವರ ವಿದ್ಯಾವರ್ಧಕ ಸಂಸ್ಥೆಯು ವಿದ್ಯಾಸಂಸ್ಥೆ ನಡೆಸುತ್ತಿದ್ದು, ಸಂಸ್ಥೆಗಾಗಿ  ಸರ್ಕಾರ 11 ವರ್ಷಗಳ ಹಿಂದೆ ವಿಶ್ವ ಆಹಾರ ಯೋಜನೆಯಡಿಯಲ್ಲಿ ಶೈಕ್ಷಣಿಕ ಚಟುವಟಿಕೆಗಾಗಿ ಕಟ್ಟಡ ಕಟ್ಟಿಸಿ ಕೊಟ್ಟಿದ್ದರು.
ಆದರೆ ಅದನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಜೀವೇಶ್ವರ ಸಂಸ್ಥೆ ಸಂಪೂರ್ಣ ವಿಫಲವಾಗಿದ್ದು, ಒಂದಡೆಯಾದರೆ ಮೂಲಭೂತ ಸೌಕರ್ಯಗಳಿಲ್ಲದೆ ಶಿಕ್ಷಣ ಇಲಾಖೆ ಅನುದಾನ ಕಲ್ಪಿಸಿಕೊಟ್ಟಿದ್ದು ಅವೈಜ್ಞಾನಿಕ ಕ್ರಮವಾಗಿದೆ.
ತಕ್ಷಣವೇ ಶಿಕ್ಷಣ ಇಲಾಖೆ ಸೂಕ್ತವಾಗಿ ಪರಿಶೀಲಿಸಿ, ಶಾಲಾ ಕಟ್ಟಡವನ್ನು ಇಲಾಖೆ ತನ್ನ ಅಧೀನಕ್ಕೆ ತೆಗೆದು ಕೊಳ್ಳಬೇಕೆಂದು ಜಿ. ಘಂಟೆಪ್ಪ, ಗುರುನಾಥ ಸೋಮಶೇಖರ, ಸುರೇಶಫಿರಂಗಿ, ರಾಮಣ್ಣ ಇತರರು ಶಿಕ್ಷಣ ಇಲಾಖೆಗೆ ಪತ್ರಮೊಂದನ್ನು ಬರೆದು ಕ್ರಮಕ್ಕೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement