ಯುವ ವೇದಿಕೆಗೆಭಗೀರಥ ಜಯಂತಿ ಆಚರಣೆ ಉಸ್ತುವಾರಿ
ಯಾದಗಿರಿ: ಮೇ 6ರಂದು ಭಗೀರಥ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ನಗರದ ಸ್ವಾಮಿ ಅಯ್ಯಪ್ಪ ದೇವಸ್ಥಾನದಲ್ಲಿ ಭಗೀರಥ ಸಮಾಜದ ಅಧ್ಯಕ್ಷ ಪಿ.ಶಿವರಾಜ ವಕೀಲರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಮಾಜದ ಈ ಮಹತ್ವದ ಕಾರ್ಯಕ್ರಮದ ಬಗ್ಗೆ ಸುಧೀರ್ಘವಾಗಿ ಚರ್ಚೆ ನಡೆಸಿ ಪದಾಧಿಕಾರಿಗಳಿಗೆ ಜಯಂತಿಯ ಉಸ್ತುವಾರಿ ವಹಿಸಿಕೊಡಲಾಯಿತು.
ಜಿಲ್ಲಾ ಪದಾಧಿಕಾರಿಗಳು: ನಾಗಪ್ಪ ಹೊನಗೇರಾ (ಗೌರವಾಧ್ಯಕ್ಷರು), ಶಿವರಾಜ ಬಿ.ಕೋಟಗೇರಾ (ಅಧ್ಯಕ್ಷರು), ಹಳ್ಳೆಪ್ಪ ಕಣಗಲ್, ಭೀಮಾಶಂಕರ ಹೊರಮನೆ, ಭೀಮಾಶಂಕರ ಜಿ.ಬಡಿಗೇರ (ಉಪಾಧ್ಯಕ್ಷರು), ಮಹೇಶ ಕುಮಾರ ಕುಣ್ಸಿ (ಪ್ರ. ಕಾರ್ಯದರ್ಶಿ), ರಾಮಕೃಷ್ಣ ಖಾನಾಪೂರ, ಚಂದ್ರಶೇಖರ ಎಲ್. ಸಗರ ಬೈಚಬಾಳ (ಸಹಕಾರ್ಯದರ್ಶಿ), ಮೋನೇಶ ಬಂಗಿ, ಶಾಮಸುಂದರ ಟಿ., ತಿಮ್ಮಯ್ಯ ದೇವಿಕೇರಿ (ಖಜಾಂಚಿಗಳು), ರಾಜಶೇಖರ ಮಾವಿನಹಳ್ಳಿ, ಅಚ್ಚಪ್ಪ ಶಹಾಪೂರಕರ್(ಪತ್ರಿಕಾ ವರದಿಗಾರರು), ಶರಣು ಖಾನಾಪೂರ (ಕಾನೂನು ಸಲಹೆಗಾರರು), ಅಶೋಕ ಟೈಲರ್, ಭೀಮರೆಡ್ಡಿ ಅರ್ಜುಣಗಿ ಶಟ್ಟಿಕೇರಾ, ಭೀಮಾಶಂಕರ ಗೂಡೂರ, ಅಶೋಕ ಶ್ಯಾಲಿ ಯರಗೋಳ, ಮಾರ್ತಂಡಪ್ಪ ಕಟ್ಟಿಮನಿ, ಭೀಮಣ್ಣ ಕೂಲೂರ ಕ್ಯಾತನಾಳ, ಸಿದ್ದಪ್ಪ ಪೂಜಾರಿ ಉಳ್ಳೇಸೂಗೂರ, ವಿಠ್ಠಲ ದೋರನಹಳ್ಳಿ, ಭಾಗಣ್ಣ ಕನ್ಯಕೊಳೂರು, ಕೆ.ಬಸವರಾಜ ತಡಿಬಿಡಿ, ಸಿದ್ದಪ್ಪ ನೀರಡಗಿ ವಾಗಣಗೇರಿ, ರವಿಕುಮಾರ ಪೂಜಾರಿ ಹಸನಾಪೂರ, ಬಸವರಾಜ, ಮಹೇಶ, ದೇವಿಂದ್ರಪ್ಪ ಪಾಟೀಲ್ ಕವಡಿಮಟ್ಟಿ (ಸಂ.ಕಾರ್ಯದರ್ಶಿಗಳು) ಹಾಗೂ ಸದಸ್ಯರು.
ತಾಲೂಕು ಪದಾಧಿಕಾರಿಗಳು: ಶರಣು ಕಟ್ಟಿಮನಿ (ಗೌರವಾಧ್ಯಕ್ಷರು), ಶಿವುಕುಮಾರ ಮನ್ನೆ (ಅಧ್ಯಕ್ಷರು), ಮಹಾದೇವಪ್ಪ ಬೈಲಪ್ಪನೋರ ಶಟ್ಟಿಕೇರಾ (ಉಪಾಧ್ಯಕ್ಷ), ವೆಂಕಪ್ಪ ಮನಗಾರ ಶಟ್ಟಿಕೆರಾ (ಪ್ರ. ಕಾರ್ಯದರ್ಶಿ), ಯಲ್ಲಾಲಿಂಗ ಕೋಟಗೇರಾ (ಸಹ ಕಾರ್ಯದರ್ಶಿಗಳು), ಮಲ್ಲಿಕಾರ್ಜುನ ಮುಂಡರಗಿ (ಖಜಾಂಚಿ), ಜೋತಿರ್ಲಿಂಗ ಯರಗೋಳ, ಮಹೇಶ ಕಣಗಲ್ (ಪತ್ರಿಕಾ ವರದಿಗಾರರು), ಅಮರೇಶ ಠಾಣಗುಂದಿ (ಕಾನೂನು ಸಲಹೆಗಾರರು), ತಾಯಪ್ಪ ನೀಲಹಳ್ಳಿ, ಧಾನಪ್ಪ ಮೋಟ್ನಳ್ಳಿ, ಹಣಮರೆಡ್ಡಿ ಹೊನಗೇರಾ, ತಾಯಪ್ಪ ಕಡೇಚೂರ, ಶಿವುರಾಜ ಗಡಪ್ಪೋರ್ ಗಾಜರಕೋಟ, ಆಂಜನೇಯ ಹಳಿಮನಿ ಶೆಟ್ಟಿಹಳ್ಳಿ, ಬಾಲಪ್ಪ ರಾಮಸಮುದ್ರ, ಯಂಕಪ್ಪ ಮುಕಪ್ಪನೋರ ಶಟ್ಟಿಗೇರಾ, ಶಿವಾನಂದ ಕೋಟಗೇರಾ, ಜಗದೀಶ ಕಟ್ಟಿಮನಿ (ಸಂ.ಕಾರ್ಯದರ್ಶಿಗಳು) ಹಾಗೂ ಸದಸ್ಯರು.