ಆಮರಣ ಉಪವಾಸ ಸತ್ಯಾಗ್ರಹ
ಗುಲ್ಬರ್ಗ: ತಾಲೂಕಿನ ಹೀರಾಪುರ ಬಡಾವಣೆಗೆ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಹೀರಾಪುರ ಕ್ರಾಸ್ನಲ್ಲಿರುವ ಡಾ. ಅಂಬೇಡ್ಕರ್ ವೃತ್ತದಲ್ಲಿ ಏ.30ರಂದು ಬೆಳಗ್ಗೆ 10 ಗಂಟೆಗೆ ಪ್ರಜ್ಞಾ ಯುವಕರ ಸಂಘ ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದೆ ಎಂದು ಅಧ್ಯಕ್ಷ ಸಂತೋಷ ಮೇಲ್ಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.