ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಟಿಇಟಿ ಕುರಿತು ಸಭೆ ಇಂದು

Rashmi Kasaragodu
Updated On : 30 Apr 2014, 11:42 am

ಗುಲ್ಬರ್ಗ: ನಗರದ ಎಜ್ಯುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕ ಉದ್ಯಾನವನದಲ್ಲಿರುವ ಬಯಲು ಗ್ರಂಥಾಲಯದಲ್ಲಿ ಏ.30ರಂದು 9.30ಕ್ಕೆ ಟಿಇಟಿ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆ ಕುರಿತು ಸಭೆ ಹಮ್ಮಿಕೊಳ್ಳಲಾಗಿದೆ.
ಸಭೆಯಲ್ಲಿ 371(ಜೆ) ಕಲಂ ಸಾಧಕ-ಬಾಧಕ ಕುರಿತು ಉಪನ್ಯಾಸಕ ಸಿ.ಎಸ್. ಮಾಲಿಪಾಟೀಲ್ ಮಾತನಾಡಲಿದ್ದಾರೆ. ಕಂಪ್ಯೂಟರ್ ವಿಷಯ ಕುರಿತು ಸಚಿನ್ ಅವರು ಮಾತನಾಡಲಿದ್ದಾರೆ. ಅರ್ಜಿ ಸಲ್ಲಿಸಿದ ಡಿ.ಇಡಿ. ಬಿ.ಇಡಿ ಅಭ್ಯರ್ಥಿಗಳಿಗೆ ಟಿಇಟಿ ಮಾಹಿತಿ ಮಾರ್ಗದರ್ಶನ ನೀಡಲಾಗುವುದು. ಆದ್ದರಿಂದ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಟ್ರಸ್ಟ್ ಕೋರಿದೆ. ವಿವರಕ್ಕೆ ಮೊ. 94486 4985ಗೆ ಸಂಪರ್ಕಿಸಬಹುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement