ಎಚ್ಕೆಸಿಸಿ ಮಿಶ್ರ ಸ್ಪಂದನೆ
ಗುಲ್ಬರ್ಗ: ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ಗೆ ಇಲ್ಲಿನ ಹೈ-ಕ ವಾಣಿಜ್ಯೋದ್ಯಮ ಸಂಸ್ಥೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ಗುಲ್ಬರ್ಗಕ್ಕೆ ಆಸ್ಪತ್ರೆ ಮಂಜೂರು ಮಾಡಿದ್ದು, ಯಾದಗಿರಿಯಲ್ಲಿನ ರೇಲ್ವೆ ಕೋಚ್ ಉದ್ದಿಮೆಗೆ 540 ಕೋಟಿ ಮಂಜೂರು ಮಾಡಿರುವುದು ಹಾಗೂ ಹಿಂದುಳಿದ ತಾಲೂಕುಗಳ ಪ್ರಗತಿಗೆ 2,250 ಕೋಟಿ ಮೀಸಲಿಟ್ಟಿದ್ದನ್ನು ಮಂಡಳಿ ಸ್ವಾಗತಿಸಿದೆ.
ಆದರೆ ತೊಗರಿ ಮಂಡಳಿಗೆ ಗಟ್ಟಿ ಮಾಡುವ ಯಾವುದೇ ಮಾತನಾಡದೆ ಹೋಗಿದ್ದು ನಿರಾಶೆ ಮಾಡಿದೆ ಎಂದು ಎಚ್ಕೆಸಿಸಿಐ ಅಭಿಪ್ರಾಯಪಟ್ಟಿದೆ.