ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಡವರಿಗೆ ಶಾಲು ವಿತರಣೆ

Rashmi Kasaragodu
Updated On : 15 Jan 2014, 1:08 am

ಸುರಪುರ: ಸಮೀಪದ ಹಸನಾಪುರ ಕ್ಯಾಂಪಿನಲ್ಲಿರುವ ಮದೀನಾ ಕಮಿಟಿ ವತಿಯಿಂದ ಮಂಗಳವಾರ ಜಶನ್ ಎ ಈದ್ ಮಿಲಾದ್ ಉನ್ನಚಿ ಹಜರತ್ ಮಹ್ಮದ್ ಮುಸ್ತಫಾ ಸಲಾಲ್ಲಾ ಹೇ ಅಲೈ ಹೋ ಜಯಂತ್ಯುತ್ಸವವನ್ನು  ಆಚರಿಸಲಾಯಿತು.
ಧರ್ಮಗುರುಗಳಾದ ಮಹ್ಮದ್ ಸಾದತ್ ಹುಸೇನ್ ದಲದಾರ್ ಈದ್ ಮಿಲಾದ್ ಮಹತ್ವ ತಿಳಿಸಿದರು. ಇದೇ ಸಂದರ್ಭದಲ್ಲಿ ಬಡವರಿಗೆ ದವಸ ಧಾನ್ಯ ಮತ್ತು ಶಾಲುಗಳನ್ನು ವಿತರಿಸಲಾಯಿತು.
ಮದರಸಾ ಅಧ್ಯಕ್ಷ ಮಹ್ಮದ್ ಹುಸೇನ್ ಶಹಾಪುರಿ ಇಕ್ರಾ, ಮದೀನಾ ಕಮಿಟಿ ಅಧ್ಯಕ್ಷ ಮಹ್ಮದ್ ಹಸನ್, ಉಪಾಧ್ಯಕ್ಷ ಮಹ್ಮದ ಷಾಹಬಾಜ್, ಮಹ್ಮದ್ ಹುಸೇನ್ ಸ್ಟಾರ್, ಮಗ್ದೂಂ ಬಾಷಾ, ಶೇಖ ಮೋಹಿನ್, ಪ್ರಮುಖರಾದ ಇಸ್ಮಾಯಿಲ್ ತಾಜ್, ಅಜಮತುಲ್ಲಾ ಸಬಾ ಸಿರಗುಪ್ಪ, ಮಹ್ಮದ್ ಇಬ್ರಾಹಿಂ ಸ್ಟಾರ್, ಖಲೀಲ್ ಸಾಬ್, ಅಸ್ಲಂ ಮಾಸ್ಟರ್, ರಿಯಾಜ್, ಅರ್ಷದ್, ಶೋಯೇಬ್ ತಾಜ್, ಮುಸ್ತಾನ್ ಅಲಿ, ಮೆಹರಾಜ್ ಮಾಸ್ಟರ್ ಮಹ್ಮದ ಅವೇಜ್ ತಾಜ್, ಮಲ್ಲಿಕ ಭಗವಾನ್, ಮಹ್ಮದ ರಫೀಕ್ ಮುಕ್ತಾಪುರ, ಮಹ್ಮದ್ ಸಿರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement