ಪೊಲೀಸ್ ಕ್ರೀಡಾಕೂಟ
ಶಹಾಪುರ ತಾಲೂಕಿನ ಕನ್ಯಾಕೊಳೂರ ಗ್ರಾಮದಲ್ಲಿ ಶುಲ್ಲಕ ಕಾರಣಕ್ಕೆ ಗ್ರಾಮದ ದಲಿತ ದೇವಿಂದ್ರಪ್ಪ ಎಂಬವರನ್ನು ಕೊಲೆ ಮಾಡಿ ಜನರು ಗಾಯಗೊಂಡಿರುವ ಘಟನೆ ಸಂಬಂಧಿಸಿದಂತೆ ಸವರ್ಣೀಯರನ್ನು ಬಂಧಿಸುವುದರೊಂದಿಗೆ ಮೃತ ಕುಟುಂಬಕ್ಕೆ ಸರ್ಕಾರದಿಂದ ಹರಿಹಾರ ನೀಡಬೇಕು. ಶೂಟೌಟ್ ಪ್ರಕರಣಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ದಸಂಸದಿಂದ ಜಿಲ್ಲಾಧಿಕಾರಿ ಕಚೇರಿ ಎದುರಿನ ಪ್ರತಿಭಟನೆ ನಡೆಸಲಾಯಿತು.