ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಂಡೆಗೆ ಶ್ರದ್ಧಾಂಜಲಿ

Mainashree
Updated On : 21 Jan 2014, 10:01 am

ಚಿಂಚೋಳಿ: ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರಿಗೆ ಸ್ಥಳೀಯ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಿವಶಂಕರ ಸಾಹು ಮತ್ತು ಪೊಲೀಸ್ ಪೇದೆಗಳು ಭಾವಪೂರ್ಣ ಶೃದ್ಧಾಂಜಲಿ ಸಲ್ಲ್ನಿದರು. ಎಸ್ಐ ಶಿವಶಂಕರ ಸಾಹು, ಪೇದೆಗಳಾದ ರೇವಣ್ನದ್ದಪ್ಪಾ ಬಾಬು ದೇಸಾಯಿ, ್ನದ್ರಾಮ, ಕಲ್ಯಾಣರೆಡ್ಡಿ, ಆರ್.ಎಂ. ಖಾನ್, ಅನ್ನಪುರ್ಣ, ಶರಣಮ್ಮ ಸವಿತಾ ಬಂಡೆ ಅಗಲಿಕೆ ಶೋಕ ವ್ಯಕ್ತಪಡ್ನಿದರು.
ಬಂಡೆ ಸಾವಿಗೆ ಆಕ್ರೋಶ: ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರ ಚಿಕಿತ್ಸೆಯಲ್ಲಿ ಸರ್ಕಾರದ ನಿರ್ಲಕ್ಷ್ಯ ವಿರೋಧ್ನಿ ಬಿಜೆಪಿ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡ್ನಿ ಬಂದ್ ಆಚರ್ನಿದರು. ಪಟ್ಟಣದ ಮಹಾತ್ಮಗಾಂಧಿ ಚೌಕ್, ಬಸ್ ನಿಲ್ದಾಣ, ಬಸವೇಶ್ವರ ಚೌಕ್, ಅಂಬೇಡ್ಕರ ವೃತ್ತದಲ್ಲಿ ಟೈರುಗಳಿಗೆ ಬೆಂಕಿ ಹಚ್ಚಿ ಬಿಜೆಪಿ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡ್ನಿದರು. ಮೃತರ ಕುಟುಂಬಕ್ಕೆ ಸರಕಾರ 1 ಕೋಟಿ ಪರಿಹಾರ 5 ಎಕರೆ ಜಮೀನು ನೀಡಬೇಕು. ಘಟನೆ ಬಗ್ಗೆ ಉನ್ನತಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಬೇಕು ಎಂಬ ಮನವಿ ಪತ್ರವನ್ನು ತಹ್ನಲ್ದಾರ ಮೋಹನ ಜೋಶಿ ಅವರಿಗೆ ಬಿಜೆಪಿ ತಾಲೂಕ ಅಧ್ಯಕ್ಷ ಶಾಮಸುಂದರ ಪವಾರ ಸಲ್ಲ್ನಿದರು.  ಸಂಜೀವಕುಮಾರ ಪಾಟೀಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement