ಸುದ್ದಿ ಸಂಕ್ಷೇಪ
ಗುಲ್ಬರ್ಗ: ಹಣಮಂತ ಎಸ್. ದೇಸಾಯಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜ. 23ರಂದು ನಡೆಯುವ ಹಣಮಂತ ದೇಸಾಯಿಯವರ 80ನೇ ಜನ್ಮದಿನೋತ್ಸವ ಆಚರಣೆಯ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು.ಸೈಯದ್ ಹಬೀಬ್ ಶೇರವಾಲೆ ಅಧ್ಯಕ್ಷತೆ ವಹ್ನಿದ್ದರು. ಕರ್ನಾಟಕ ಶೈಕ್ಷಣಿಕ ಮತ್ತು ಕಲ್ಯಾಣ ವಿಸ್ವಸ್ಥ ಸಮಿತಿಯ ಆಡಳಿತಗಾರ ಡಾ. ಜೋಯೇಬ್, ಕೆ.್ನ. ಬಾವಿಮನಿ, ನೀಲಕಂಠರಾವ ಪಾಗಾದಿ, ಉಪ್ನ್ಥತರಿದ್ದರು..
ಉತ್ತಮ ಶಿಕ್ಷಕ ಪ್ರಶ್ನ್ತ ಪ್ರದಾನ
ಶಹಾಬಾದ್: ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಅತ್ಯುತ್ತಮ ಸೇವೆಯನ್ನು ಗಮನ್ನಿ ಕರ್ನಾಟಕ ರಾಜ್ಯ ಪ್ರತಿಭಾ ಪರಿಷತ್(ರಿ) ಬೆಂಗಳೂರು ಪ್ರತಿವರ್ಷ ನೀಡುವ ತಾಲೂಕು ಮಟ್ಟದ ಉತ್ತಮ ಶಿಕ್ಷಕರ ಪ್ರಶ್ನ್ತಗೆ ಗುಲ್ಬರ್ಗ ಜಿಲ್ಲೆಯ ನಡುವಿನ ಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಭೀಮಾಶಂಕರ.ಎನ್. ಕಮರೆಡ್ಡಿ ಭಾಜನರಾಗಿದ್ದಾರೆ. ಗುಲ್ಬರ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಹಾಗೂ ಜಿಲ್ಲಾಧಿಕಾರಿ ಎನ್.ವಿ. ಪ್ರಸಾದ್ ಅವರು ಭೀಮಾಶಂಕರ ಅವರಿಗೆ ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶ್ನ್ತ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವ್ನಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಹಣಮಂತ ಎಚ್.ಕೆ, ಲಕ್ಷ್ಮಣ ಬಾಲಗೊಂಡ, ಅಣ್ಣಾರಾವ್ ರಾಯಚೂರಕರ್,ಅಮರಪ್ಪ ಹಿರಾಳ, ಮಹಾಂತೇಶ ವಾಡಿ, ಶಿವಾನಂದಯ್ಯ ಹಿರೇಮಠ, ಬಸವರಾಜ ಹಂಪಿ, ಗುಂಡಪ್ಪ ತೊನಸಳ್ಳಿ ಇತರರು ಇದ್ದರು.
ಸೌರಶಕ್ತಿ ಸದ್ಬಳಕೆ ಅಗತ್ಯ: ಮಹೇಶ
ಗುಲ್ಬರ್ಗ: ಇಂದಿನ ದಿನಮಾನಗಳಲ್ಲಿ ಕಾಡುತ್ತಿರುವ ವಿದ್ಯುಚ್ಚಕ್ತಿ ತೊಂದರೆ, ಕಲ್ಲಿದ್ದಲಿನ ಅಭಾವ, ಆಕಾಶಕ್ಕೆ ಏರುತ್ತಿರುವ ಪೆಟ್ರೊಲ್, ಡೀಸೆಲ್, ಹಾಗೂ ಅದರ ಉಪ ಉತ್ಪನ್ನಗಳ ಬೆಲೆ ಇವೆಲ್ಲವೂ ಸಾಮಾನ್ಯ ಜನರ ಜೀವನದ ಹಕ್ಕನ್ನು ಕಿತ್ತುಕೊಳ್ಳುತ್ತಿವೆ. ಈ ಸಮಸ್ಯೆ ಹೋಗಲಾಡಿಸಲು ಸೌರಶಕ್ತಿಯ ಸದ್ಬಳಕೆ ಮಾಡುವುದು ಎಂದು ಸನ್ರೇ ಸೋಲಾರ್ ಮ್ಯೂಜಿಯಂ ನಿರ್ದೇಶಕ ಮಹೇಶ ವಿ. ತಿಳ್ನಿದ್ದಾರೆ. ಅವರು ಇತ್ತೀಚೆಗೆ ವಿಕಾಸ ಅಕಾಡೆಮಿ ವತಿಯಿಂದ ಹಮ್ಮಿಕೊಂಡ ಸೌರಶಕ್ತಿ ಬಳಕೆ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು. ಸೌರಶಕ್ತಿಯನ್ನು ಬಳಕೆ ಮಾಡುವುದರಿಂದ ಪರಿಸರ ಮಾಲಿನ್ಯ ತಡೆಗಟ್ಟಬಹುದು. ಜಾಗತಿಕ ತಾಪಮಾನದ ಮೇಲೆ ಉಂಟಾಗುವ ತೊಂದರೆಗಳೆಗ ಸೌರಶಕ್ತಿಯ ಬಳಕೆ ಒಂದು ಉತ್ತಮ ಮಾರ್ಗಸೂಚಿಯಾಗಿದೆ. ಸೌರಶಕ್ತಿಯ ಬಳಕೆಯ ಮೂಲಕ ಮತ್ತು ನವೀಕರಿಸಬಹುದಾದ ಇಂಧನಗಳ ಬಳಕೆ ಮಾಡುವುದರಿಂದ ನಾವು ಸಂಪೂರ್ಣ ವಿದ್ಯುತ್ತಿನ ಉಳಿಕೆ ಮಾಡಬಹುದು ಎಂದು ಹೇಳಿದರು. ಕೆ.ಎಲ್.ಇ ತಾಂತ್ರಿಕ ಮಹಾವಿದ್ಯಾಲಯದ ವಿನೋದಾ, ಹೆಚ್.ವಿ. ಕನಿಹಾಳ ವಿದ್ಯುಚ್ಛಕ್ತಿ ಮತ್ತು ಸೌರಶಕ್ತಿ ಬಳಕೆ ಬಗ್ಗೆ ಉಪನ್ಯಾಸ ನೀಡಿದರು. ರಾಜ್ಯಸಭಾ ಸದಸ್ಯ ಬಸವರಾಜ್ ಪಾಟೀಲ್ ಅಧ್ಯಕ್ಷತೆ ವಹ್ನಿ ಮಾತನಾಡಿದರು. ಶಾಂತರೆಡ್ಡಿ, ಶಿವಾನಂದ ಇದ್ದರು.
ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ
ಆಳಂದ: ತಾಲೂಕಿನ ಮಾಡಿಯಾಳ ಗ್ರಾಮದಲ್ಲಿ ರಾಷ್ಟ್ರೀಯ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಮ್ಮ ಹೊಲ ನಮ್ಮ ರಸ್ತೆ ಕಾಮಗಾರಿಗೆ ಗ್ರಾಪಂ ಅಧ್ಯಕ್ಷೆ ಮಹಾದೇವಿ ಬಿ. ಪ್ಯಾಟಿ ಗುದ್ದಲಿ ಪೂಜೆ ನೆರವೇರ್ನಿದರು. ಅಭಿವೃದ್ಧಿ ಅಧಿಕಾರಿ ಶ್ರೀಮಂತರಾವ್ ನಿಲೂರು ಮಾತನಾಡಿದರು. ಉಪಾಧ್ಯಕ್ಷ ಬಸವರಾಜ ದೇನೆಕಿ, ಮಾಜಿ ಗ್ರಾಪಂ ಅಧ್ಯಕ್ಷ ಸಂಗಣ್ಣಾ ಮುದ್ದಡಗಿ, ಸದಸ್ಯ ಶ್ರೀಶೈಲ ಕಲಶೆಟ್ಟಿ, ಜೆಇಗಳಾದ ಶ್ರೀಧರ, ಮಲ್ಲಿಕಾರ್ಜುನ, ಹಣಮಂತ ನಡಗೇರಿ, ರಮೇಶ ಕಲಶೆಟ್ಟಿ, ಲಕ್ಷ್ಮೀಕಾಂತ ಮುಂದಿನಕೇರಿ, ಸೋನಾಬಾಯಿ ಬೈರ, ಶರಣಬಸಪ್ಪ ಅರ್ಜುಣಗಿ, ಬಸವರಾಜ ಕವಲಗಿ, ಪರಮೇಶ್ವರ ಖೊಂಬಿನ, ಜಯಕುಮಾರ ನಡಗೇರಿ, ಪ್ರಭಾಕರ ಬೆಳಮಗಿ, ಇಸ್ರು ಚವ್ಹಾಣ್ ಮತ್ತಿತರರು ಉಪ್ನ್ಥತರಿದ್ದರು.