ಇಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಗುಲ್ಬರ್ಗ: ಮೋರಟಗಿ 110 ಕೆವಿ ಮಾರ್ಗದ ಕಾಮಗಾರಿಯನ್ನು ಜ.24ರಂದು ಕೈಗೊಳ್ಳುವ ಪ್ರಯುಕ್ತ ಅಂದು ಬೆಳಗಿನ 9ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸುವಂತೆ ಕೋರಲಾಗಿದೆ. ಅಫಜಲ್ಪುರ ನಗರ ಹಾಗೂ ಗ್ರಾಮೀಣ ಪ್ರದೇಶ, ಘತ್ತರಗಾ, ಶಿರವಾಳ, ಹಳಿಯಾಳ, ಬಳ್ಳೂರಗಿ, ಅಳಗಿ(ಬಿ), ಕುಲಾಲಿ, ಕಲ್ಲೂರ, ಚೌಡಾಪುರ, ದೇವಲಗಾಣಗಾಪುರ, ಬಂದರವಾಡ, ಧನ್ನೂರ, ಚಿಣಮಗೇರಾ, ರೇವೂರ, ಆತನೂರ, ಮಲ್ಲಾಬಾದ, ಬಡದಾಳ ಹಾಗೂ 110 ಕೆವಿ ಕರಜಗಿ ಉಪ ವಿತರಣಾ ಕೇಂದ್ರ ಮೇಲೆ ಬರುವ ಕರಜಗಿ, ಮಣ್ಣೂರ, ಭೋಸಗಾ, ನಂದರಗಾ ಮತ್ತು ಹಸರಗುಂಡಗಿ ಗ್ರಾಮಗಳು ಗ್ರಾಮಗಳು, ಮೇ. ರೇಣುಕಾ ಶುಗರ್ಸ್ ಪ್ರೈ.ಲಿ.