ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶೈಕ್ಷಣಿಕ ಪ್ರಗತಿಗೆ ಜನಪ್ರತಿನಿಧಿಗಳು ಶ್ರಮಿಸಲಿ

Vishwanath S
Updated On : 1 Feb 2014, 11:16 am

ಕೆಂಭಾವಿ: ಸಾರ್ವಜನಿಕ ಶಿಕ್ಷಣ ಇಲಾಖೆ ಅಜೀಂ ಪ್ರೇಮ್‌ಜೀ ಫೌಂಡೇಷನ್ ಗ್ರಾ.ಪಂ. ಮುದನೂರ ಇವರ  ಸಂಯಕ್ತ ಆಶ್ರಯದಲ್ಲಿ ಸಮೀಪದ ಮುದನೂರ ಗ್ರಾಮದಲ್ಲಿ ಶಿಕ್ಷಣ ಮೇಳ ಉದ್ಘಾಟನೆಯನ್ನು ಗ್ರಾಪಂ ಅಧ್ಯಕ್ಷೆ  ಜ್ಯೋತಿ ಸಂಜೀವ ದೊರಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಜಿಲ್ಲಾ ಅಜೀಂ ಪ್ರೇಮ್‌ಜೀ ಸಂಸ್ಥೆ ಮುಖ್ಯಸ್ಥ ರುದ್ರೇಶ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಶಿಕ್ಷಣ ಹೆಚ್ಚಬೇಕಾದರೆ ಚುನಾಯಿತ ಪ್ರತಿನಿಧಿಗಳ ಪಾತ್ರ  ಮುಖ್ಯ  ಎಂದರು.
 ಇತ್ತೀಚಿಗೆ ಗ್ರಾಪಂ ಅಧ್ಯ್ಯಕ್ಷರು, ಸದಸ್ಯರು ಹಾಗೂ ಎಸ್‌ಡಿಎಂಸಿ ಸದಸ್ಯರು ಕೇರಳ ಪ್ರವಾಸಕ್ಕೆ ಹೋಗಿ ಬಂದು ಸ್ವಯಂಪೇರಿತರಾಗಿ ಶಿಕ್ಷಣ ಮೇಳವನ್ನು ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಚಂದ್ರಕಾಂತ ಕೊಣ್ಣುರ, ಭೀಮರಾಯ ಸಾಹು ಹೊಟ್ಟಿ, ನಾಗರಡ್ಡೆಪ್ಪ ಚೌಧರಿ, ಅಣ್ಣಾಜಿ ಗೌಡ, ಸುಬ್ಬಣ್ಣ ಚೌಧರಿ, ರಮೇಶ ಸಾಹು ಕೊಳ್ಳಿ, ಬಸನಗೌಡಾ ಮಾಲಿಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement