ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಡಾ. ಗಂಗಾಧರ ಶ್ರೀಗೆ ಕಾಂಗ್ರೆಸ್‌ನಿಂದ ಸನ್ಮಾನ

Rashmi Kasaragodu
Updated On : 23 Jul 2014, 12:14 pm

ಯಾದಗಿರಿ: ಜಿಲ್ಲೆಯ ಯಾತ್ರಾಸ್ಥಳ ಅಬ್ಬೆತುಮಕೂರಿನ ಡಾ. ಗಂಗಾಧರ ಸ್ವಾಮೀಜಿಗೆ ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಸ್ವಾಮೀಜಿ 12 ಕೋಟಿ ಮಹಾಜಪ ಯಜ್ಞದ ಪ್ರಾರಂಭೋತ್ಸವ ಸಮಾರಂಭದಲ್ಲಿ ಧರ್ಮ ರತ್ನ ಎಂಬ ಬಿರುದನ್ನು ನೀಡಿ ಆಶೀರ್ವದಿಸಿದ್ದು ಈ ನಾಡಿನ ಜನತೆಗೆ ಸಂತಸ ತಂದಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಕಾಡಾ ಮಾಜಿ ಸದಸ್ಯ ಶ್ರೀನಿವಾಸರೆಡ್ಡಿ ಕಂದಕೂರ ಹರ್ಷ ವ್ಯಕ್ತಪಡಿಸಿದ್ದಾರೆ.
  ಇತ್ತೀಚೆಗೆ ಅಬ್ಬೆತುಮಕೂರಿನ ಮಠದಲ್ಲಿ ಶ್ರೀಗಳಿಗೆ ಸನ್ಮಾನಿಸಿದರು. ರವಿ ಮಾಲಿ ಪಾಟೀಲ್, ಸಾಯಬಣ್ಣ ಕೆಂಗೂರಿ, ಶಿವರಾಜ ಜಕಾತಿ ಇದ್ದರು.


'ಅವಶ್ಯ ಕಾಮಗಾರಿ ಮಾಡಿ'


ಯಾದಗಿರಿ: ಜಿಲ್ಲಾ ಕೇಂದ್ರದಲ್ಲಿ ನಗರೋತ್ಥಾನ ಯೋಜನೆಯಡಿ ರಸ್ತೆಗಳ ಕಾಮಗಾರಿ ಕೈಗೆತ್ತಿಕೊಂಡಿರುವುದು ಸಂತಸದ ಸುದ್ದಿ. ಆದರೆ ನಗರದ ಹಳೆಯ ಬಡಾವಣೆಗಳು ಮತ್ತು ಊರಿನೊಳಗೆ ಅತೀ ಹೆಚ್ಚು ಜನರು ಓಡಾತ್ತಿರುವ ಜನನಿಬಿಡ ಪ್ರದೇಶದಲ್ಲಿ ಮೊದಲು ರಸ್ತೆಗಳ ಕಾಮಗಾರಿ ಮಾಡುವಂತೆ ನಗರಸಭೆ ಮಾಜಿ ಉಪಾಧ್ಯಕ್ಷ ಮಲ್ಲಯ್ಯ ಗೊಂದೇನೋರ್ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement