ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶಿವಸೇನೆ ಕಿತಾಪತಿಗೆ ಕನ್ನಡ ಸೇನೆ ಖಂಡನೆ

Rashmi Kasaragodu
Updated On : 28 Jul 2014, 11:28 am

ಶಹಾಪುರ: ಕರ್ನಾಟಕದ ಕೆಲವು ಬಸ್ಗಳನ್ನು ಜಖಂ ಮಾಡುವ ಮೂಲಕ ಲಕ್ಷಾಂತರ ರು. ಸರ್ಕಾರದ ಆಸ್ತಿ ಹಾಳು ಮಾಡುವುದಲ್ಲದೆ ಕರ್ನಾಟಕದ ಮೇಲಿನ ದ್ವೇಷ ಎಷ್ಟೆಂಬುದನ್ನು ತೋರಿಸಿಕೊಂಡಿದೆ ಎಂದು ಕನ್ನಡ ಸೇನೆ ಸಂಘಟನಾ ಕಾರ್ಯದರ್ಶಿ ದೇವು ಬೀಗುಡಿ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಕಾರ್ಯಕರ್ತರೊಂದಿಗೆ ಮನವಿ ಸಲ್ಲಿಸಿದರು. ವೀರೇಶ ಅಂಗಡಿ, ರಮೇಶ ನಗನೂರ, ನಿಂಗಣ್ಣ ಟಣಿಕೆದಾರ, ಲೋಕನಾಥ ದೋರನಳ್ಳಿ, ವಿಜಯ ಚಿಗರಿ, ಮಲ್ಲಿಕಾರ್ಜುನ, ಮಹಿಬೂಬ ಇನಾಂದಾರ, ಮಲ್ಲಿಕಾರ್ಜುನ ಅಂಗಡಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement