ವಕ್ಫ್ ಮಂಡಳಿ ಪದಗ್ರಹಣ
ಯಾದಗಿರಿ: ನಗರದ ವಕ್ಫ್ ಮಂಡಳಿ ಕಚೇರಿಯಲ್ಲಿ ಮಂಗಳವಾರ ನೂತನ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಅಬೂದ್ ಬಿನ್ ಬದರ್ ಅಲ್ ಹಾಜರಿ ಪದಗ್ರಹಣ ನಡೆಸಿದರು. ಹಾಜರಿ ಅವರನ್ನು ಮಾಜಿ ಅಧ್ಯಕ್ಷ ಮಹ್ಮದ್ ನಯೂಮುದ್ದಿನ್ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ರಾಯಚೂರು ಲೋಕಸಭಾ ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಕ್ಬರ್, ನ್ಯಾಯವಾದಿ ವಿಜಯಾನಂದ ಯರಗೋಳ, ನಾಜೀಮ್ ಅಹ್ಮದ, ಮುಕಮಢ ಅಧ ಜಾಫರ್, ಅಮೀನ ಚಕೋಲಿ, ಇಕ್ಬಾಲ್ ಚೌಧರಿ, ಅಬ್ದುಲ್ ಗನಿ ಜೂನಿ, ರುಸ್ತುಂ ಅಲಿ ಮುಲ್ಲಾ, ಮಹ್ಮದ್ ಆರೀಫ್ ಸಗರಿ, ಸರದಾರ್ ಸಾಬ್, ಜಿಲ್ಲಾ ವಕ್ಫ್ ಮಂಡಳಿ ಕಚೇರಿ ಅಧಿಕಾರಿ ಶೇಖ್ ಅಕ್ತರ್ ಸಾಬ್ ಇದ್ದರು.