ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಉಚಿತ ನೇತ್ರ ತಪಾಸಣೆ ಯಶಸ್ವಿ

Rashmi Kasaragodu
Updated On : 3 Mar 2014, 11:06 am

ಗುರುಮಠಕಲ್: ಲಯನ್ಸ್ ಕ್ಲಬ್ ಆಫ್ ಗುರುಮಠಕಲ್‌ನ ವತಿಯಿಂದ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಡವರಿಗೆ ಉಚಿತ ನೇತ್ರ ಚಿಕಿತ್ಸಾ ಶಿಬಿರ ಭಾನುವಾರ ಏರ್ಪಡಿಸಲಾಗಿತ್ತು. ಈ ಶಿಬಿರದಲ್ಲಿ ಸುಮಾರು 160ಕ್ಕೂ ಹೆಚ್ಚು ನೇತ್ರಗಳನ್ನು ಪರೀಕ್ಷಿಸಿಕೊಂಡರು. ದಾಸಪ್ಪ ಯಾದವ, ರಾಮಕೃಷ್ಣ ಯಾದವ, ವೀರಪ್ಪ ಪ್ಯಾಟಿ, ರವೀಂದ್ರ ರೆಡ್ಡಿ, ಶ್ರೀನಿವಾಸ ಗುಮಡಾಲ, ಪ್ರಕಾಶ ಗುಮಡಾಲ, ಬಾಲಪ್ಪ ಎಲ್ಲಮೋಳ್ ಸೇರಿದಂತೆ ಲಯನ್ಸ್ ಕ್ಲಬ್‌ನ ಸದಸ್ಯರು ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement