ಇಂದು ವಿದ್ಯುತ್ ವ್ಯತ್ಯಯ
ಗುಲ್ಬರ್ಗ: ನಗರದ 11 ಕೆ.ವಿ. ಟಿ.ವಿ. ಫೀಡರ್ನ ತುರ್ತು ಕೆಲಸವನ್ನು ಮಾ.15ರಂದು ನಿರ್ವಹಿಸಲಾಗುವುದು. ಈ ಪ್ರಯುಕ್ತ ಅಂದು ಬೆ.10ರಿಂದ ಸಾಯಂಕಾಲ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದು. ಕಾಕಡೆ ಚೌಕ್, ರಾಮನಗರ, ಮೆಹತಾ ಲೇಔಟ್, ಕೆ.ಕೆ.ನಗರ, ಆರ್.ಎಸ್. ಕಾಲೋನಿ, ಎಂಯುಎಸ್ಎಸ್ ಕಾಂಪೌಂಡ್, ಶಿವಾಜಿನಗರ, ಮುನಿಂ ಸಂಘ, ನಂದಿ ಕಾಲೋನಿ, ಪೂಜಾರಿಮತ್ ಭವಾನಿನಗರ, ಭಾರತ ಮುರಮುರಾ, ಸೋನಾರಿ ಮುರಮುರಾ ಮತ್ತು ಟಿ.ವಿ.ಸ್ಟೇಷನ್.
ಉಮರ ಕಾಲೋನಿ, ಯದುಲ್ಲಾ ಕಾಲೋನಿ, ಮೆಹಬೂಬ್ನಗರ, ಹಾಗರಗಾ ಕ್ರಾಸ್ ಮಕ್ಕಾ ಕಾಲೋನಿ, ಅಕ್ಬರ್ ಬಾಗ್, ಟೀಪೂ ಚೌಕ್, ಖಾನ್ ಕಾಂಪೌಂಡ್ ಕಾಲೋನಿ, ಕಮಾಲೆ ಮುಜ್ರತ್ ಕಾಲೋನಿ, ಅಹ್ಮದ್ನಗರ ಕಾಲೋನಿ, ಮಕ್ಕಾ ಕಾಲೋನಿ, ಹಾಗರಗಾ ಕ್ರಾಸ್, ಗರೀಬ್ನವಾಜ್ ಕಾಲೋನಿ, ಆಜಾದ್ಪುರ ಕ್ರಾಸ್.