ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಗೋಳಾ(ಕೆ) ಗ್ರಾಮದಲ್ಲಿ ಯಾತ್ರೆ

Rashmi Kasaragodu
Updated On : 15 Mar 2014, 11:34 am

ಶಹಾಬಾದ್: ಬಳಿಯ ಗೋಳಾ(ಕೆ) ಗ್ರಾಮದಲ್ಲಿ ಕಾಂಗ್ರೆಸ್‌ನ ಭಾರತ ನಿರ್ಮಾಣ ಯಾತ್ರೆಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಶರಣಗೌಡ ಪೊಲೀಸ್ ಪಾಟೀಲ ನೇತೃತ್ವದಲ್ಲಿ ನಡೆಸಲಾಯಿತು.
ಗ್ರಾಮದ ಪ್ರಮುಖ ಬೀದಿ, ನಿಜಾಮ ಬಜಾರ್, ಸಿದ್ದಾರ್ಥ ನಗರಗಳಲ್ಲಿ ಮೆರವಣಿಗೆ ನಡೆಸಿ, ಪಕ್ಷದ ಪರ ಪ್ರಚಾರ ನಡೆಸಿದರು. ಪಕ್ಷದ ಮುಖಂಡರಾದ ಮರಲಿಂಗ ಕಮರಡಗಿ, ರಾಜೇಶ ಯನಗುಂಟಿಕರ್, ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ಕಟ್ಟಿಮನಿ, ನಾಗಣ್ಣ ಹಂದರಕಿ, ವಿಶ್ವನಾಥ, ಚಂದ್ರಕಾಂತ ಬುಜಮನಿ, ಬಾಬು, ಹಣಮಂತ ಕರ್ಣಿಕ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement