ಅಹ್ಮದ್ ಪಠಾಣ ನೇಮಕ
ಸುರಪುರ: ಪುರಸಭೆ ಮಾಜಿ ಸದಸ್ಯೆ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಹ್ಮದ ಸೈಯದ ಸಾಬ್ ಪಠಾಣ ಅವರು ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುತ್ತಾರೆ ಎಂದು ಘಟಕದ ಅಧ್ಯಕ್ಷ ಅಲ್ಹಾಜ್ ಲಾಯಕ್ ಹುಸೇನ್ ಬಾದಲ್ ತಿಳಿಸಿದ್ದಾರೆ.