ಕರವೇ ಪದಾಧಿಕಾರಿಗಳ ಆಯ್ಕೆ
ಚಿತ್ತಾಪುರ:ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ ಎಂದು ದಿಗ್ಗಾಂವ ವಲಯ ಕರವೇ ಅಧ್ಯಕ್ಷ ಭಾಸ್ಕರ್ ತಿಳಿಸಿದ್ದಾರೆ.ಶರಣು ಎಸ್ ಪೂಜಾರಿ(ಅಧ್ಯಕ್ಷ), ರಾಜಶೇಖರರಡ್ಡಿ ಕೊರಳಿ, ಸಿದ್ರಾಮನ್(ಕಾರ್ಯದರ್ಶಿ), ಭೀಮರಾಯ ದ್ಯಾವಕರ್(ಸಹಕಾರ್ಯದರ್ಶಿ), ಸಂಜಯಕುಮಾರ ದೊಡ್ಮನಿ(ಸಂಘಟನಾ ಕಾರ್ಯದರ್ಶಿ), ಜಂಬಣ್ಣ( ಸಂಚಾಲಕ), ಸಿದ್ದಲಿಂಗರೆಡ್ಡಿ ಕೊಳ್ಳಿ( ಸಹ ಸಂಚಾಲಕ) ಹಾಗೂ ವಿದ್ಯಾರ್ಥಿ ಘಟಕಕ್ಕೆ ರಮೇಶ(ಅಧ್ಯಕ್ಷ), ಪ್ರೇಮ ಕುಮಾರ (ಉಪಾಧ್ಯಕ್ಷ), ಮಲ್ಲಪ್ಪ ಪೂಜಾರಿ(ಕಾರ್ಯದರ್ಶಿ), ಮೈಬೂಬುಸಾಬ ಕಿರಾಣಿ ( ಸಂಚಾಲಕ) ಅರುಣಕುಮಾರ ದೊಡ್ಮನಿ(ಸಂಘಟನಾ ಕಾರ್ಯದರ್ಶಿ). ಮತ್ತು ಕಾರ್ಮಿಕ ಘಟಕಕ್ಕೆ ಇಬ್ರಾಹಿಂಸಾಬ ಮುಲ್ಲಾ (ಅಧ್ಯಕ್ಷ), ಜಂಬಣ್ಣ(ಕಾಯದರ್ಶಿ), ಸಿಮೋನ್ ವಾಲಕಾರ್(ಸಹಕಾರ್ಯದರ್ಶಿ), ಸುನಿಲ್ ಚವಾಣ(ಸಂಘಟನಾ ಕಾರ್ಯದರ್ಶಿ)ಯಾಗಿ ಆಯ್ಕೆಯಾಗಿದ್ದಾರೆ.