ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನೂತನ ಪದಾಧಿಕಾರಿಗಳ ನೇಮಕ

Lingaraj Badiger
Updated On : 21 May 2014, 11:18 am

ಗುಲ್ಬರ್ಗ: ನಿರಾಶ್ರಿತರ ರಕ್ಷಣೆ ರಾಜ್ಯ ಘಟಕದ ಸಭೆಯಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಅನ್ಸಾರಿ ಆದೇಶದ ಮೇರೆಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಮಲ್ಲಿಕಾರ್ಜುನ ಸರಡಗಿ (ವೇದಿಕೆ ಸಂಘಟನೆಯ ಜಿಲ್ಲಾಧ್ಯಕ್ಷ), ವಿಜಯಕುಮಾರ ತೆಗ್ಗನೂರ (ಜಿಲ್ಲಾ ಪ್ರಧಾನ ಕಾರ್ಯದರ್ಶಿ), ವಿಜಯಲಕ್ಷ್ಮೀ ನಾಗೂರ (ಮಹಿಳಾ ಘಟಕದ ಅಧ್ಯಕ್ಷೆ), ಮಹಾದೇವಿ (ಗ್ರಾಮೀಣ ಮತಕ್ಷೇತ್ರ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ), ಸಂಗೀತಾ ಗಾಯಕವಾಡ (ಉತ್ತರ ವಲಯದ ಮಹಿಳಾ ಘಟಕದ ಅಧ್ಯಕ್ಷೆ), ರಾಧಾ ಗೌಳಿ (ಪ್ರಧಾನ ಕಾರ್ಯದರ್ಶಿ), ಜಗದೇವಿ ತೆಗ್ಗನೂರ (ದಕ್ಷಿಣ ವಲಯ ಮಹಿಳಾ ಘಟಕ ಅಧ್ಯಕ್ಷ) ಪೀರಮ್ಮ ಬಾಚನಾಳ ಅವರನ್ನು ದಕ್ಷಿಣ ವಲಯ ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಎಂ.ಡಿ. ತಾಜೋದ್ದೀನ್ ಮೂಲಗೆ, ರಾಜ್ಯ ಖಜಾಂಚಿ ಮಹಾದೇವಿ ಸಗರಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement