ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಾಹಿತ್ಯ ಸಮ್ಮೇಳನ: ಕವನಗಳಿಗೆ ಆಹ್ವಾನ

Rashmi Kasaragodu
Updated On : 26 May 2014, 11:45 am

ಚಿತ್ತಾಪುರ: ತಾಲೂಕಿನ ರಾವೂರನಲ್ಲಿ ಜೂನ್‌ನಲ್ಲಿ ನಡೆಯುವ ವಲಯ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಕವಿಗಳ ಕವನಗಳನ್ನು ಕಳಿಸಿಕೊಡಲು ಆಹ್ವಾನಿಸಲಾಗಿದೆ.
 ಕವನ ಕಳಿಸುವ  ಆಸಕ್ತ ಕವಿಗಳು ರಾವೂರ ಜಿಪಂ ವ್ಯಾಪ್ತಿಗೆ ಒಳಪಟ್ಟ ಗ್ರಾಮದವರಾಗಿರಬೇಕು. ಒಂದು ಕವಿತೆ ಹಾಗೂ ಕವಿ ಪರಿಚಯವನ್ನು ಕಸಾಪ ಗೌರವ ಕಾರ್ಯದರ್ಶಿ ಸಿದ್ದಲಿಂಗ ಬಾಳಿ, ಅವರು ವಿಳಾಸಕ್ಕೆ  ಜೂ. 5ರ ಒಳಗೆ ಕಳಿಸಿಕೊಡಬೇಕು. ಆಯ್ಕೆಯಾದ ಕವಿಗಳಿಗೆ ವಲಯ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನ ಮಾಡಲು ಅವಕಾಶ ಕೊಡಲಾಗುವದು ಎಂದು ವಲಯ ಕಸಾಪ ಅಧ್ಯಕ್ಷ ಡಾ. ಮಲ್ಲಿನಾಥ ತಳವಾರ ತಿಳಿಸಿದ್ದಾರೆ. ಮಾಹಿತಿಗಾಗಿ ಡಾ. ಮಲ್ಲಿನಾಥ ತಳವಾರ 8105588868, ಸಿದ್ದಲಿಂಗ ಬಾಳಿ, 9590192113, ಶರಣು ಜ್ಯೋತಿ ಅವರನ್ನು ಸಂಪರ್ಕಿಸಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement