ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸವಲತ್ತುಗಳು ಸದುಪಯೋಗವಾಗಲಿ: ಶಾಸಕ ಶಿವಶಂಕರರೆಡ್ಡಿ

Rashmi Kasaragodu
Updated On : 3 Dec 2013, 12:28 pm

ಗೌರಿಬಿದನೂರು: ಸರ್ಕಾರದಿಂದ ರಿಯಾಯಿತಿ ಧರದಲ್ಲಿ ತ್ರಿ ಚಕ್ರ ವಾಹನ ನೀಡುತ್ತಿದ್ದು ಇದರ ಉಪಯೋಗವನ್ನು ಫಲಾನುಭವಿಗಳು ಪಡೆಯಬೇಕೆಂದು ವಿಧಾನ ಸಭಾ ಉಪ ಸಭಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಸಲಹೆ ನೀಡಿದರು.
ಪಟ್ಟಣದ ಶನಿಮಹಾತ್ಮ ದೇವಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕೆನರಾ ಬ್ಯಾಂಕ್ ಎಂಎಸ್‌ಇ ಪ್ರಗತಿ ಯೋಜನೆಯಡಿ ತ್ರಿಚಕ್ರ ವಾಹನಗಳ ಸಾಲಮೇಳದಲ್ಲಿ ಮಾತನಾಡಿ, ಪಟ್ಟಣದ 50 ನಿರುದ್ಯೋಗಿ ಆಟೋ ಚಾಲಕರಿಗೆ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರ ಸಹಾಯದಡಿ ಸಾಲಮೇಳ ಹಮ್ಮಿಕೊಂಡಿದ್ದು ಪಲಾನುಭವಿಗಳು ಸಕಾಲಕ್ಕೆ ಬ್ಯಾಂಕಿನ ಹಣ ಪಾವತಿಸಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಚಾಮುಂಡಿ ಮೋಟಾರ್ಸ್ ವ್ಯವಸ್ಥಾಪಕ ಹೇಮಂತರಾಜ್, ಬಸವಂತ್, ಪ್ರಕಾಶ್‌ರೆಡ್ಡಿ, ಹನುಮಂತರೆಡ್ಡಿ, ಈ.ಎಸ್. ಸತೀಶ್‌ಕುಮಾರ್, ಜಿಪಂ ಸದಸ್ಯ ಚಿನ್ನಪ್ಪಯ್ಯ, ಪುರಸಭೆ ಸದಸ್ಯ ವಿ. ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement