ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕುಮದೇನಹಳ್ಳಿಯಲ್ಲಿ ವಾರ್ಷಿಕ ಜಮಾಬಂದಿ

Rashmi Kasaragodu
Updated On : 6 Feb 2013, 12:06 pm


ಮುಳಬಾಗಲು: ಬ್ರಿಟಿಷರ ಕಾಲದಿಂದಲೂ ಜಮಾಬಂದಿ ಪ್ರಾಮುಖ್ಯತೆ ಹೊಂದಿದೆ ಎಂದು ತಹಸೀಲ್ದಾರ್ ಎಚ್.ನಂಜಯ್ಯ ಹೇಳಿದರು.
ತಾಲೂಕಿನ ಕುಮದೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ಕಂದಾಯ ಇಲಾಖೆಯ ವತಿಯಿಂದ ನಡೆದ ವಾರ್ಷಿಕ ಜಮಾಬಂದಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
  ತಾಂತ್ರಿಕತೆ ಹೆಚ್ಚಿದಂತೆ ಜನತೆಯ ಕೆಲಸ ಕಾರ್ಯಗಳು ಸುಲಭವಾಗಿ ನಡೆಯಲು ಹಲವಾರು ಹೊಸ ಯೋಜನೆಗಳು ಜಾರಿಗೆ ಬಂದರೂ ಕಂದಾಯ ಇಲಾಖೆಯ ನೌಕರರ ಜವಾಬ್ದಾರಿ ಹೆಚ್ಚಿದೆ.
 ಜನರಿಗೆ ನೇರವಾಗಿ ಕೆಲಸ ಕಾರ್ಯಗಳ ಕುರಿತು ತಿಳಿಸಬೇಕಾಗಿ ಬಂದಿದೆ ಎಂದರು.
ಅಪರ ತಹಸೀಲ್ದಾರ್ ಡಿ.ವಿ.ರಾಮಮೂರ್ತಿ, ಭೂಮಿ ಉಪ ಪ್ರಬಾರಿ ಶಿರಸ್ತೇದ್ದಾರ್ ಬಿ.ಆರ್. ಮುನಿವೆಂಕಟಪ್ಪ, ಉಪತಹಸೀಲ್ದಾರ್ ಆನಂದ್ ರೆಡ್ಡಪ್ಪಗುಪ್ತ, ವೆಂಕಟೇಶ್, ಅರವಿಂದ್ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement