ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೆಸ್ತ ಜನಾಂಗ ಒಗ್ಗಟ್ಟಾಗಿರಲಿ: ಕೆ.ಬಿ. ಮಾಣಿಕ್ಯಂ ಆಶಯ

Rashmi Kasaragodu
Updated On : 6 Feb 2013, 12:08 pm





ಮುಳಬಾಗಲು: ತಾಲೂಕಿನಲ್ಲಿ ಬೆಸ್ತ ಜನಾಂಗದವರು ಹರಿದು ಹಂಚಿಹೋಗಿದ್ದು ಜನಾಂಗದ ಒಗ್ಗಟ್ಟಿಗೆ ಪುರಸಭೆ ಮಾಜಿ ಅಧಿಕಾರಿ ಹಾಗೂ ಪಟ್ಟಣದ ಹಿರಿಯ ನಾಗರಿಕ ಕೆ.ಬಿ.ಮಾಣಿಕ್ಯಂ ಕರೆ ನೀಡಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಬೆಸ್ತ ಜನಾಂಗದ ಪದಾಧಿಕಾರಿಗಳ ಆಯ್ಕೆ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದರು.ಈ ಕೆಳಕಂಡವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಲಂಗೂರು ರಾಮಚಂದ್ರಪ್ಪ, ಉಪಾಧ್ಯಕ್ಷರಾಗಿ ಪಾಲೂರಹಳ್ಳಿ ಕೆ.ರಂಗನಾಥ್, ಗೌರವಾಧ್ಯಕ್ಷರಾಗಿ ಕೆ.ಬಿ.ಮಾಣಿಕ್ಯಂ, ಪ್ರಧಾನ ಕಾರ್ಯದರ್ಶಿಯಾಗಿ ತಾಯಲೂರು ಎನ್.ಎಸ್.ಶ್ರೀನಿವಾಸ್, ಖಜಾಂಚಿಯಾಗಿ ಮುಳಬಾಗಲು ಎಂ.ಎಸ್.ಮಂಜುನಾಥ್, ಸಹಕಾರ್ಯದರ್ಶಿಯಾಗಿ ಬೈರಕೂರು ವೆಂಕಟಸ್ವಾಮಿ,ಸಂಘಟನಾ ಕಾರ್ಯದರ್ಶಿಯಾಗಿ ನಂಗಲಿ ವಿ.ಬ್ರಹ್ಮನಂದ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮುಳಬಾಗಲು ಪಿ.ಗುರುಸ್ವಾಮಿ,ಕಾನೂನು ಸದಸ್ಯರಾಗಿ ಮುಳಬಾಗಲು ವಕೀಲ ಎಂ.ರಾಮಚಂದ್ರ, ಸಂಘದ ಪ್ರಧಾನ ಪೋಷಕರಾಗಿ ತಾಯಲೂರು ವಿ.ಸೀತಪ್ಪ, ನಂಗಲಿ ಎಂ.ಶಿವಣ್ಣ, ಕೆ.ರಮೇಶ್, ತಾಯಲೂಕು ಎಂ.ಕೃಷ್ಣಪ್ಪ. ಬೈರಕೂರು ನಂಜುಂಡ ಆಯ್ಕೆಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement