ಚಿಂತಾಮಣಿ ಮೀಸಲು ಪಟ್ಟಿ
ಚಿಂತಾಮಣಿ: ನಗರ ಸ್ಥಳೀಯ ಸಂಸ್ಥೆಗಳಿಗೆ 2012-2013ನೇ ಸಾಲಿನಲ್ಲಿ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮೀಸಲಾತಿ ಪ್ರಕಟಿಸಲಾಗಿದ್ದು, ವಿವರ ಇಂತಿದೆ.
ವಾರ್ಡ್1 ಹಿಂದುಳಿದ ವರ್ಗ (ಎ)(ಮಹಿಳೆ), ವಾರ್ಡ್ 2-ಸಾಮಾನ್ಯ, ವಾರ್ಡ್ 3-ಸಾಮಾನ್ಯ, ವಾರ್ಡ್ 4-ಹಿಂದುಳಿದ ವರ್ಗ (ಬಿ)(ಮಹಿಳೆ), ವಾರ್ಡ್ 5-ಹಿಂದುಳಿದ ವರ್ಗ (ಎ), ವಾರ್ಡ್ 6-ಹಿಂದುಳಿದ ವರ್ಗ(ಬಿ),ವಾರ್ಡ್ 7-ಸಾಮಾನ್ಯ, ವಾರ್ಡ್ 8-ಸಾಮಾನ್ಯ, ವಾರ್ಡ್ 9-ಪರಿಶಿಷ್ಟ ಜಾತಿ, ವಾರ್ಡ್ 10-ಸಾಮಾನ್ಯ. ವಾರ್ಡ್ 11-ಸಾಮಾನ್ಯ(ಮಹಿಳೆ),ವಾರ್ಡ್ 12-ಹಿಂದುಳಿದ ವರ್ಗ (ಎ)(ಮಹಿಳೆ), ವಾರ್ಡ್13-ಹಿಂದುಳಿದ ವರ್ಗ (ಎ), ವಾರ್ಡ್ 14-ಸಾಮಾನ್ಯ(ಮಹಿಳೆ), ವಾರ್ಡ್ 15-ಸಾಮಾನ್ಯ (ಮಹಿಳೆ), ವಾರ್ಡ್16-ಹಿಂದುಳಿದ ವರ್ಗ(ಎ)(ಮಹಿಳೆ), ವಾರ್ಡ್ 17-ಸಾಮಾನ್ಯ(ಮಹಿಳೆ), ವಾರ್ಡ್ 18-ಸಾಮಾನ್ಯ(ಮಹಿಳೆ),ವಾರ್ಡ್19-ಸಾಮಾನ್ಯ, ವಾರ್ಡ್20-ಪರಿಶಿಷ್ಟ ಪಂಗಡ(ಮಹಿಳೆ). ವಾರ್ಡ್ 21-ಹಿಂದುಳಿದ ವರ್ಗ (ಎ)(ಮಹಿಳೆ), ವಾರ್ಡ್ 22-ಸಾಮಾನ್ಯ, ವಾರ್ಡ್23-ಸಾಮಾನ್ಯ(ಮಹಿಳೆ), ವಾರ್ಡ್ 24-ಸಾಮಾನ್ಯ(ಮಹಿಳೆ), ವಾರ್ಡ್ 25-ಪರಿಶಿಷ್ಟಜಾತಿ (ಮಹಿಳೆ),ವಾರ್ಡ್ 26-ಸಾಮಾನ್ಯ, ವಾರ್ಡ್ 27-ಪರಿಶಿಷ್ಟಜಾತಿ, ವಾರ್ಡ್ 28-ಹಿಂದುಳಿದ ವರ್ಗ(ಎ), ವಾರ್ಡ್ 29-ಸಾಮಾನ್ಯ ಮಹಿಳೆ, ವಾರ್ಡ್ 30-ಹಿಂದುಳಿದ ವರ್ಗ (ಎ), ವಾರ್ಡ್ 31-ಪರಿಶಿಷ್ಟ ಜಾತಿ(ಮಹಿಳೆ)ಯಂತೆ ಮೀಸಲು ಪಟ್ಟಿ ಪ್ರಕಟಗೊಂಡಿದೆ.