ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಹೋತ್ಸವ

Rashmi Kasaragodu
Updated On : 19 Jul 2013, 12:37 pm

ಮಾಲೂರು:  ಇಲ್ಲಿನ ಶಿರಡಿ ಸಾಯಿ ಸೇವಾ ಟ್ರಸ್ಟ್ನಿಂದ ಪಟ್ಟಣದ ಶಂಕರನಾರಾಯಣ ದೇವಾಲಯದ ಆವರಣದಲ್ಲಿ ಶುಕ್ರವಾರದಿಂದ ಸೋಮವಾರ ತನಕ ಶಿರಡಿ ಸಾಯಿ ಬಾಬಾ ಅವರ ಗುರುಪೂರ್ಣಿಮ ಮಹೋತ್ಸವ ನಡೆಯಲಿದೆ. ಶುಕ್ರವಾರ ಸಂಜೆ ಸಾಮೂಹಿಕ ಸಾಯಿ ಸತ್ಯನಾರಾಯಣ ಪೂಜೆಯೊಂದಿಗೆ ಗುರುಪೂರ್ಣಿಮಕ್ಕೆ ಚಾಲನೆ ನೀಡಲಾಗುತ್ತದೆ. ಶನಿವಾರ ಹಾಗೂ ಭಾನುವಾರ ಸಾಯಿಬಾಬಾ ಅವರಿಗೆ ವಿಶೇಷ ಅಲಂಕಾರ ಪೂಜೆ, ಸಾಮೂಹಿಕ ಭಜನೆ ನಡೆಯಲಿದೆ. ಸೋಮವಾರ ವಿಶೇಷ ಸಾಮೂಹಿಕ ಭಜನೆ, ಆರತಿ ನಡೆಯಲಿದೆ.
ನಿಧನ
ಚಂದ್ರಮ್ಮ
ಕೋಲಾರ:  ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಕೆ.ಆರ್.ತ್ಯಾಗರಾಜು ಅವರ ತಾಯಿ ಚಂದ್ರಮ್ಮ (70)ಗುರುವಾರ ಸಂಜೆ ನಿಧನರಾದರು. ಅವರಿಗೆ ನಾಲ್ವರು ಪುತ್ರರು, ನಾಲ್ವರು ಪುತ್ರಿಯರಿದ್ದಾರೆ. ಅಂತ್ಯ ಸಂಸ್ಕಾರ ಜು.19 ರಂದು ಶುಕ್ರವಾರ ಬೆಳಿಗ್ಗೆ 10.30ಕ್ಕೆ ಕೋಲಾರದಲ್ಲಿ ನೆರವೇರಲಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement