ಕಾಲೇಜು ಅಭಿವೃದ್ಧಿ ಪಡಿಸಲು ಶಾಸಕರಿಗೆ ಮನವಿ
ಗುಡಿಬಂಡೆ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾಂಪೌಂಡ್ ಸೇರಿದಂತೆ ಕೆಲ ಕಾಮಗಾರಿ ಅಪೂರ್ಣವಾಗಿದ್ದು, ಈ ಸಂಬಂಧ ಅವಶ್ಯವಿರುವ ಹಣ ಬಿಡುಗಡೆ ಮಾಡಲು ಪ್ರಾಂಶುಪಾಲರು ಶಾಸಕರನ್ನು ಕೋರಿದ್ದಾರೆ. ಕಟ್ಟಡಕ್ಕೆ ಕಾಂಪೌಂಡ್ ಸ್ವತ್ತು ಕಳುವಾಗುವ ಭಯ ಆವರಿಸಿದ್ದು, ವಿದ್ಯಾರ್ಥಿಗಳಿಗೂ ತೊಂದರೆಯಾಗಿದೆ. ಇಲ್ಲಿನ ಮೈದಾನವನ್ನು ಕ್ರೀಡಾಂಗಣವನ್ನಾಗಿ ಸುವ ಅಗತ್ಯ ಬಹಳಷ್ಟಿದೆ ಎಂದು ಪ್ರಾಂಶುಪಾಲ ವಿಜಯ್ ತಿಳಿಸಿದ್ದಾರೆ.