ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗೌರಿಬಿದನೂರಲ್ಲಿ

Rashmi Kasaragodu
Updated On : 7 Nov 2013, 12:55 pm

ಗೌರಿಬಿದನೂರು: ಕೇಂದ್ರ ಯುಪಿಎ ಸರ್ಕಾರದ ಭ್ರಷ್ಟ ಮತ್ತು ಅದಕ್ಷ ಅಡಳಿತದಿಂದ ಈ ದೇಶದ ಜನ ಬೇಸತ್ತಿದ್ದು ಭ್ರಷ್ಟಚಾರ ರಹಿತ ಆಡಳಿತವನ್ನು ನೀಡಿ ದೇಶವನ್ನು ಅಭಿವೃದ್ಧಿಪಡಿಸಲು ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಂ. ರವಿನಾರಾಯಣರೆಡ್ಡಿ ತಿಳಿಸಿದರು.  
ಪಟ್ಟಣದ ಗಾಂಧಿವೃತ್ತದ ಬಳಿ ನರೇಂದ್ರ ಮೋದಿಯವರ ಭಾರತ ಗೆಲ್ಲಿಸಿ ರ್ಯಾಲಿಗಾಗಿ ಪ್ರತಿನಿಧಿ ಕೂಪನ್ ಮಾರಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಸುಮಾರು ಎರಡು ಸಾವಿರ ಪ್ರತಿನಿಧಿ  ಟಿಕೆಟ್ ಮಾರಾಟ ಮಾಡಲಾಯಿತು. ಕೋಮುಲ್ ಮಾಜಿ ಅಧ್ಯಕ್ಷ ಎಸ್. ರಮೇಶ್, ಮುಖಂಡರಾದ ಬಿ.ವಿ. ಗೋಪಿನಾಥ್, ವೆಂಕಟರಾಮರೆಡ್ಡಿ, ಪುರಸಭಾ ಸದಸ್ಯ ಮಾರ್ಕೆಟ್ ಮೋಹನ್, ಮಾಜಿ ಸದಸ್ಯೆ ಶೋಭ, ಜಯಲಕ್ಷ್ಮಮ್ಮ, ಸಿ.ಆರ್. ನರಸಿಂಹಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement