ಮೋದಿ ರ್ಯಾಲಿ; ಟಿಕೆಟ್ ಮಾರಾಟ
ಶಿಡ್ಲಘಟ್ಟ: ಬಿಜೆಪಿಯಿಂದ ಶಕ್ತಿಶಾಲಿ ಭಾರತಕ್ಕಾಗಿ ಬೃಹತ್ ಸಮಾವೇಶವನ್ನು ನ.17 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೂಂಡಿದ್ದು, ಸಮಾವೇಶದಲ್ಲಿ ನರೇಂದ್ರ ಮೋದಿ ಭಾಷಣ ಕೇಳಲು 10 ರು. ಟಿಕೆಟನ್ನು ಪಕ್ಷದ ಕಾರ್ಯಕರ್ತರು ವಿತಸಿದರು. ಬೃಹತ್ ಸಮಾವೇಶದಲ್ಲಿ 7 ಲಕ್ಷ ಜನರು ಸೇರುವ ನೀರಿಕ್ಷೆ ಇದ್ದು, ಪ್ರತಿಯೊಬ್ಬರೂ ಟಿಕೆಟ್ ಪಡೆದು ಆಗಮಿಸುವಂತೆ ಹೇಳಿದರು. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಾದಿ ಬಾಗ್ಯ ಅಲ್ಪಸಂಖ್ಯಾತರಿಗೆ ಮಾತ್ರವೇ, ಆದರೆ ಇತರೆ ವರ್ಗಗಳಲ್ಲಿ ಬಡವರೇ ಇಲ್ಲವೆ ಎಂದು ಬಿಜೆಪಿ ಮುಖಂಡ ಸದಾಶಿವ ಆಕ್ರೋಶ ವ್ಯಕ್ತಪಡಿಸಿದರು. ಟಿಕೆಟ್ಗಾಗಿ ಕಂಬದ ಹಳ್ಳಿ ಸುರೇಂದ್ರಗೌಡ-9741234876, ರಾಘವೇಂದ್ರ-9448402725, ಶ್ರೀದರ್ ಬಳುವನಹಳ್ಳಿ-9742219006, ರಮೇಶ್ ಬಾಯಿರಿ-9448353853, ಹೊಟೇಲ್ ಚಂದ್ರು-886119979, ದಾಮೋದರ್-9743675492, ದಿಬ್ಬೂರಹಳ್ಳಿ ಶ್ರೀರಾಮಪ್ಪ-9341119305, ಕೊತ್ತನೂರ್ ರವಿಚಂದ್ರ-8496998141 ಸಂಪಕಿಸಬಹುದು.