ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸ್ಕೇಟಿಂಗ್ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Rashmi Kasaragodu
Updated On : 11 Nov 2013, 1:00 am

ಚಿಂತಾಮಣಿ: ನಗರದ ಯೋಗ ಗುರು ಗೋವಿಂದ್ ಮಾರ್ಗದರ್ಶನದಲ್ಲಿ ತರಬೇತಿ ಪಡೆದ 30 ಮಂದಿ ವಿದ್ಯಾರ್ಥಿಗಳ ಪೈಕಿ 21 ಮಂದಿ ಸ್ಕೇಟಿಂಗ್ ಕ್ರೀಡಾಪಟುಗಳು ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದಲ್ಲಿ ನಡೆದ ಸ್ಕೇಟಿಂಗ್ನಲ್ಲಿ ವಿವಿಧ ಸ್ಥಾನಗಳನ್ನು ಅಲಂಕರಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಒಂದು ಕಿ.ಮೀ. ದೂರದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಬಾಲಕರ 6 ವರ್ಷದ ಒಳಗಿನವರಲ್ಲಿ ಪ್ರಥಮ ಎಸ್. ಭುವನ್(ಡೆಲ್ಲಿ ಪಬ್ಲಿಕ್ ಶಾಲೆ), ದ್ವಿತೀಯ ಸಾಯಿ ಹರಿನಂದನ್ ಜ್ಯೋತಿ ಶಾಲೆ, ತೃತೀಯ ಸರ್ವಜಿತ್ ರೆಡ್ಡಿ (ಜ್ಯೋತಿ ಶಾಲೆ), ಬಾಲಕಿಯರಲ್ಲಿ ಪ್ರಥಮ ನೌಶಿಕರೆಡ್ಡಿ (ಜ್ಯೋತಿ ಶಾಲೆ), ದ್ವಿತೀಯ ಎನ್.ಎಸ್. ದೀಕ್ಷಿತ(ಡೆಲ್ಲಿ ಪಬ್ಲಿಕ್ ಶಾಲೆ).
ಬಾಲಕರ 6 ವರ್ಷದಿಂದ 8 ವರ್ಷದೊಳನಿವರಲ್ಲಿ ಪ್ರಥಮ ಚಂದನ್(ಡೆಲ್ಲಿ ಪಬ್ಲಿಕ್ ಶಾಲೆ), ದ್ವಿತೀಯ ಸರ್ವೇಶ್ ಜೈನ್ ಪಬ್ಲಿಕ್ ಶಾಲೆ), ಬಾಲಕಿಯರಲ್ಲಿ ಪ್ರಥಮ ಶ್ರೀಜಾ(ಟಾಡ್ಲರ್ಸ್ ಮಾಂಟೆಸ್ಸರಿ). 8 ರಿಂದ 10 ವರ್ಷದೊಳಗಿನ ಬಾಲಕರಲ್ಲಿ ಪ್ರಥಮ ಟಿ.ಎಸ್. ತೇಜಸ್ ರಾಯಲ್ ಶಾಲೆ, ದ್ವಿತೀಯ ಎಚ್. ವಲ್ಲಭ್ ಜ್ಯೋತಿ ಶಾಲೆ, ತೃತೀಯ ಬಿ.ಎಸ್. ಗಗನ್ ರಾಯಲ್ ಶಾಲೆ, ಬಾಲಕಿಯರಲ್ಲಿ ಪ್ರಥಮ ವೃಂದಾ(ರಾಯಲ್ ಶಾಲೆ). ಟನ್ಸಿಟಿ ಸ್ಕೇಟ್ಸ್ನಲ್ಲಿ ಪ್ರಥಮ ನೆಹಾಲ್ ರಾಯಲ್ ಶಾಲೆ, ದ್ವಿತೀಯ ಚೇತನ್ ಕಿಶೋರ ವಿಧ್ಯಾಲಯ. 10 ರಿಂದ 12 ವರ್ಷದೊಳಗಿನ ಬಾಲಕರಲ್ಲಿ ಪ್ರಥಮ ಎಸ್.ಎಂ. ಕಿರಣ್ ರೆಡ್ಡಿ (ಟಾಡ್ಲರ್ ಶಾಲೆ), ದ್ವಿತೀಯ ಪಿ.ಪೃಥ್ವಿಕುಮಾರ್, ತೃತೀಯ ಎಸ್.ಎಸ್. ಶ್ರೇಯಸ್ ಜೈನ್ ಸ್ಕೂಲ್, ಟನ್ಸಿಟಿ ಸ್ಕೇಟ್ಸ್ನಲ್ಲಿ ಪ್ರಥಮ ಪವನಾಜ್ಜೈನ್ ಸ್ಕೂಲ್, ದ್ವಿತೀಯ ಚೇತನ್ ಕಿಶೋರ್ ಶಾಲೆ.
12 ರಿಂದ 14 ವರ್ಷದೊಳಗಿನ ಬಾಲಕರಲ್ಲಿ ಪ್ರಥಮ ಎಸ್.ಎಂ. ಗಗನ್ ರೆಡ್ಡಿ(ಪ್ರಗತಿ ಶಾಲೆ), ದ್ವಿತೀಯ ಪಿ.ವಿ. ರಾಹುಲ್ ವಿಜೇತರಾಗಿದ್ದಾರೆ. ಇವರು ನ.14 ರಿಂದ 16 ರವರೆಗೆ ಬೆಂಗಳೂರಿನ ಬಸವನಗುಡಿ ಚೆನ್ನಮ್ಮನ ಕೆರೆ ಬಳಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಬಾಗವಹಿಸಲು ಸಜ್ಜಾಗುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement