ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾಲೆಯಲ್ಲಿ ಶ್ರಮದಾನ

Rashmi Kasaragodu
Updated On : 4 Oct 2013, 12:30 pm

ಟೇಕಲ್: ಸಮೀಪದ ದೊಡ್ಡನಾಯಕನಹಳ್ಳಿ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಗಾಂಧಿಜಯಂತಿ ಅಂಗವಾಗಿ ಶಾಲೆಯ ಆವರಣದಲ್ಲಿ ಶಿಕ್ಷಕರು ಮತ್ತು ಮಕ್ಕಳು ಜೊತೆಗೂಡಿ ಶ್ರಮದಾನ ಮಾಡಿದರು. ಕಾಲೇಜಿನ ಪ್ರಾಂಶುಪಾಲ ಬಾಲಾಜಿ ಸಿಂಗ್ ಮಾತನಾಡಿ, ಇಂದಿನ ಮಕ್ಕಳು ಗಾಂಧಿಜಿಯವರ ಆದರ್ಶಗಳನ್ನು ಪಾಲಿಸುವಂತೆ ಕರೆ ನೀಡಿದರು. ಶಿಕ್ಷಕ ರಾಮಚಂದ್ರಪ್ಪ ಮಾತನಾಡಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಗೋವಿಂದಪ್ಪ ಸಿ. ರಮೇಶ್, ಎಂ. ವೆಂಕಟೇಶ್, ರವಿಶಂಕರ್ ಪಾಟೀಲ್, ಡಾ. ನಾಗಭೂಷಣ್, ರಾಮಚಂದ್ರಪ್ಪ, ಶಿಕ್ಷಕಿಯರಾದ ಅಮರಾವತಿ, ಸುಮಶ್ರೀ, ಚೈತ್ರ, ರಾಧ, ಲತಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement