ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮುಳಬಾಗಲು ವ್ಯಕ್ತಿ ತಿರುಮಲೆಯಲ್ಲಿ ಸಾವು

Rashmi Kasaragodu
Updated On : 11 Oct 2013, 12:18 pm

ಮುಳಬಾಗಲು: ತಾಲೂಕಿನ ದೊಮ್ಮಸಂದ್ರ ವಾಸಿ ಮಂಜುನಾಥ್ ಎಂಬವರು ಗುರುವಾರ ಬೆಳಿಗ್ಗೆ ತಿರುಪತಿಯಲ್ಲಿ ದೇವರ ದರ್ಶನ ಪಡೆದು ನಂತರ ತೀವ್ರ ಹೃದಯಾಘತದಿಂದ ಸಾವಿಗೀಡಾದರು. ಅವರ ಜೇಬಿನಲ್ಲಿದ್ದ ಗುರುತಿನ ಚೀಟೆ ಆಧಾರದ ಮೇಲೆ ಅವರ ಗುರ್ತು ಪತ್ತೆ ಹಚ್ಚಿ ಮುಳಬಾಗಲು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಅವರು ಬಂಧುಗಳು ತಿರುಪತಿಗೆ ತೆರಳಿ ಮೃತದೇಹವನ್ನು ಪಡೆದು ಸ್ವಂತ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement