ಕಾಲುಬಾಯಿ ಜ್ವರ; ಹಸು ಸಾವು
ಮುಳಬಾಗಲು: ತಾಲೂಕಿನ ಸೊನ್ನವಾಡಿ ಗ್ರಾಮದಲ್ಲಿ ಎಜಾಜ್ ಪಾಷ ಎಂಬವರು ವಾರದ ಹಿಂದೆ ಖರೀದಿಸಿದ್ದ ಸೀಮೆ ಹಸು ಕಾಲುಬಾಯಿ ಜ್ವರದಿಂದ ಬುಧವಾರ ಸಾವಿಗೀಡಾಗಿದೆ. ಪಶುಪಾಲನೆ ಇಲಾಖೆ ಅಧಿಕಾರಿಗಳು ಮರಣೋತ್ತರ ಪರೀಕ್ಷೆ ಮಾಡಿ, ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.