ಕಬ್ಬಿನ ಗದ್ದೆಗೆ ಬೆಂಕಿ: 2 ಲಕ್ಷ ನಷ್ಟ
ಬಂಗಾರಪೇಟೆ: ತಾಲೂಕಿನ ಎ.ಮೊತಕಪಲ್ಲಿ ಗ್ರಾಮದ ಕನಕಮ್ಮ ಎಂಬುವರ ಕಬ್ಬಿನ ಗದ್ದೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಸುಮಾರು 2 ಲಕ್ಷ ಮೌಲ್ಯದ ಕಬ್ಬು ಬೆಂಕಿಗೆ ಆಹಿತಿಯಾಗಿದೆ. ಈ ಬಗ್ಗೆ ಕನಕಮ್ಮ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.