ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವರ್ಷಕ್ಕೆ ಕನಿಷ್ಠ 5 ಸಸಿ ನೆಡಿ: ಸಿದ್ಧಲಿಂಗೇಶ್ವರಶ್ರೀ

Mainashree
Updated On : 27 Apr 2014, 12:11 pm

ಮುಳಬಾಗಲು: ನೀರು, ಗಾಳಿ, ಆಹಾರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಪ್ರತಿ ವರ್ಷ ಪ್ರತಿ ವ್ಯಕ್ತಿ ಕನಿಷ್ಠ 5 ಸಸಿಗಳನ್ನು ನೆಡಬೇಕು ಎಂದು ಎಂದು ಆದಿಚಂಚನಗಿರಿ ಮಠದ ಸಿದ್ಧಲಿಂಗೇಶ್ವರ ಸ್ವಾಮೀಜಿ ನುಡಿದರು.
ತಾಲೂಕು ದೇವರಾಯಸಮುದ್ರ ಗ್ರಾಮದ ಅಂಕಾಳ ಪರಮೇಶ್ವರಿ ದೇವಾಲಯದಲ್ಲಿ ಗುರುವಾರ ನಡೆದ ಮಹಾಕುಂಭಾಭಿಷೇಕ ಮಹೋತ್ಸವದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಶಾಸಕ ಜಿ.ಮಂಜುನಾಥ್ ಮಾತನಾಡಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಅಲಂಗೂರು ಶಿವಣ್ಣ, ರಘುಪತಿರೆಡ್ಡಿ, ದೇವಾಲಯದ ಸಂಚಾಲಕ ಎಚ್.ವಿ.ಚಂದ್ರಶೇಖರ್, ಬಿ.ಆರ್.ಕೃಷ್ಣನ್, ಮುನಿಶಾಮಿಗೌಡ, ಬಲಶೆಟ್ಟಿಹಳ್ಳಿ  ವೆಂಕಟರಾಮೇಗೌಡ, ಕೆ.ಆರ್.ಶ್ರೀನಿವಾಸ್, ಕೋದಂಡರಾಮ್, ಎ.ಅಶ್ವಥಗೌಡ, ಅರಹಳ್ಳಿ ಕೃಷ್ಣೇಗೌಡ, ಡಿ.ವಿ.ಶ್ರೀನಿವಾಸಮೂರ್ತಿ, ಗ್ರಾಪಂ ಅಧ್ಯಕ್ಷೆ ರತ್ನಮ್ಮ ವೆಂಕಟೇಶ್, ಉಪಾಧ್ಯಕ್ಷ ವೈ.ಸೋಮಶೇಖರ್ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement