ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಫಲಪುಷ್ಪ ಪ್ರದರ್ಶನದಲ್ಲಿ ಬಹುಮಾನ ಗೆದ್ದವರು

Rashmi Kasaragodu
Updated On : 3 Feb 2014, 1:07 am

ಕೋಲಾರ: ನಗರದಲ್ಲಿ ತೋಟಗಾರಿಕೆ ಇಲಾಖೆಯಿಂದ ಹಮ್ಮಿಕೊಂಡಿದ್ದ ಫಲಪುಷ್ಪ ಪ್ರದರ್ಶನದಲ್ಲಿ ತರಕಾರಿ ಬೆಳೆಗಳನ್ನು ಬೆಳೆದು ಬಹುಮಾನ ಗಳಿಸಿದ ಪ್ರಗತಿಪರ ರೈತರಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಹಸಿರು ಮನೆ ಗುಲಾಬಿ ಬೆಳೆ ಆವಣಿ ಶ್ರೀನಿವಾಸ್, ಬರ್ಗೂರು ಬಾಬು, ಛತ್ರಕೋಡಿಹಳ್ಳಿ ಮುನೇಗೌಡ. ಗುಲಾಬಿ ಕೋಡಿಹಳ್ಳಿ ವಿ. ಮಂಜುನಾಥ್, ಎಸ್. ಮಂಜುನಾಥ್, ಲಕ್ಕೂರು ನಜೀರ್. ಎಲೆಕೋಸು ಹರಟಿ ರಾಮಕೃಷ್ಣಪ್ಪ, ತಿಪ್ಪಸಂದ್ರ ಮುನಿಯಪ್ಪ, ಶೆಟ್ಟಿಗಾನಹಳ್ಳಿ ನಾಗರಾಜಪ್ಪ. ನವಲುಕೋಸು ತಿಮ್ಮಾಪುರ ನಾಗರತ್ಮಮ್ಮ, ಟಿ.ಎಸ್. ಕೃಷ್ಣಮೂರ್ತಿ, ಟಿ.ಎಸ್. ಗುಂಡಪ್ಪ. ಹೂಕೋಸು ತಿಪ್ಪಸಂದ್ರ ನಿವಾಸ್, ಸಿದ್ದಗಾನಹಳ್ಳಿ ರವಿ, ಅರಿನಾಗನಹಳ್ಳಿ ಚಿನ್ನಪ್ಪ. ಕ್ಯಾರೆಟ್ ಮಾಲೂರು ಕಸಬಾ ವಿಶ್ವನಾಥ್, ಕಾಡುಕದಿರೇನಹಳ್ಳಿ ಮುನಿರಾಜು, ದೊಡ್ಡಕಡತೂರು ಕೆ.ಎಂ. ಕೃಷ್ಣಪ್ಪ. ಸೌತೇಕಾಯಿ ಲಕ್ಕೂರು ಮಂಜುನಾಥ್, ಕಾಡುಕದಿರೇನಹಳ್ಳಿ ಮುನಿರಾಜು, ಕೋಡಿ ರಾಮಸಂದ್ರ ಮುನಿಯಪ್ಪ. ಟೊಮೇಟೊ ಸಿದ್ದಘಟ್ಟ ನಾರಾಯಣಪ್ಪ, ಕೋಡಿಚೆರವು ವೆಂಕಟೇಶಪ್ಪ, ತಿಪ್ಪಸಂದ್ರ ಟಿ.ವಿ. ಮುನಿಯಪ್ಪ ಡಬಲ್ ಬೀನ್ಸ್ ಬೈರನಾಯಕನಹಳ್ಳಿ ಟಿ.ಬಿ. ಅಶ್ವಥನಾರಾಯಣ, ವಕ್ಕಲೇರಿ ಹನುಮಂತಪ್ಪ, ಜಂಬಾಪುರ ಶ್ರೀರಾಮಪ್ಪ. ಬದನೆಕಾಯಿ ಹರಟಿ ವೆಂಕಟೇಶ್ಗೌಡ, ಬೆಗ್ಲಿಹೊಸಹಳ್ಳಿ ತಿರುಮಲೇಶ್, ವೆಂಕಟೇಶ್ ಗೌಡ. ಕುಂಬಳಕಾಯಿ ನೀಲಕಂಠಪುರ ವಿ. ರಮೇಶ್, ಕುಂಠನಹಳ್ಳಿ ಕೃಷ್ಣೇಗೌಡ, ರಾಮರಾಯನಕೋಟೆ ಶಂಕರ್. ಬಾಳೆ ಹಣ್ಣು ಚೊಕ್ಕಂತೂರು ನಾರಾಯಣಸ್ವಾಮಿ, ಕಂಗಾಂಡ್ಲಹಳ್ಳಿ ನವೀನ್ ನಾಯ್ಡು, ಕೃಷ್ಣಾಪುರ ಕೆ.ಎಂ. ರಾಜಣ್ಣ. ದೊಣ್ಣೆ ಮೆಣಸಿನಕಾಯಿ(ಹಸಿರು)ನಾಯಕರಹಳ್ಳಿ ಕೃಷ್ಣಮೂರ್ತಿ, ಹೊಸಮಟ್ನಹಳ್ಳಿ ಎಸ್.ನಾರಾಯಣಸ್ವಾಮಿ, ಬರಗೂರು ದೇವರಾಜು. ದೊಣ್ಣೆ ಮೆಣಸಿನಕಾಯಿ(ಹಳದಿ) ಬೆಗ್ಲಿಹೊಸಹಳ್ಳಿ ಚಂದ್ರಪ್ಪ, ನಾಯಕರಹಳ್ಳಿ ಕೃಷ್ಣಮೂರ್ತಿ, ದೊಡ್ಡಶಿವಾರ ನಾರಾಯಣರೆಡ್ಡಿ, ದೊಣ್ಣೆ ಮೆಣಸಿನಕಾಯಿ(ಕೆಂಪು) ಚಳಗನಹಳ್ಳಿ ವೆಂಕಟೇಶ್, ವಾದಾಂಡಹಳ್ಳಿ ಯಶಸ್, ದಾರೇನಹಳ್ಳಿ  ಕೃಷ್ಣಮೂರ್ತಿ. ಬಜ್ಜಿ ಮೆಣಸಿನಕಾಯಿ ಕೋಡಿರಾಮಸಂದ್ರ ನಾರಾಯಣಪ್ಪ, ದೊಡ್ಡಮಲೆ ರವಿ, ಗುಡಿಪಲ್ಲಿಬಸವರಾಜು. ಮೆಣಸಿನಕಾಯಿ ಮೆಲ್ತಾಯಲೂರು ನಾಗಭೂಷಣ್, ವಾನರಾಶಿ ರವೀಂದ್ರನಾಥ್, ನೀಲಕಂಠಪುರ ವಿ.ರಮೇಶ್ ಬಹುಮಾನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement