ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೆ.ವಿ. ಪ್ರಭಾಕರ್ಗೆ ಅಭಿನಂದನೆ

Rashmi Kasaragodu
Updated On : 4 Feb 2014, 1:42 am

ಟೇಕಲ್: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಮನ್ವಯ ಅಧಿಕಾರಿಯಾಗಿ ನೇಮಕಗೊಂಡಿರುವ ಪತ್ರಕರ್ತ ಕೆ.ವಿ.ಪ್ರಭಾಕರ್ ಅವರನ್ನು ಗ್ರಾಮೀಣ ಪತ್ರಕರ್ತರಾದ ಟೇಕಲ್ ಲಕ್ಷ್ಮೀಶ್, ವೈ.ಸಿ. ರಾಮಕೃಷ್ಣ, ಮಂಜುನಾಥ್, ಸಿ. ಅರುಣ, ಸಂದೀಪ್ ಸೇರಿದಂತೆಮತ್ತಿತರ ಗ್ರಾಮೀಣ ಪತ್ರಕರ್ತರು ಅಭಿನಂದಿಸಿದ್ದಾರೆ.
ಮಾತ್ರೆ ಇಲ್ಲದೆ ಹೆಚ್ಐವಿ ಸೋಂಕಿತರ ಪರದಾಟ
ತುಮಕೂರು: ಮಾತ್ರೆ ನೀಡುವವರು ಇಲ್ಲದೆ ಜಿಲ್ಲೆಯಲ್ಲಿ ಸುಮಾರು 5 ಸಾವಿರ ಹೆಚ್ಐವಿ ಸೋಂಕಿತರು ಪರದಾಡುತ್ತಿದ್ದಾರೆ. ಏಡ್ಸ್ ಪ್ರಿವೆನ್ಷನ್ ಸೊಸೈಟಿ ಗುತ್ತಿಗೆ ನೌಕರರ ಸಂಘದಿಂದ ಪ್ರತಿಭಟನೆ ನಡೆಯುತ್ತಿರುವುದರಿಂದ ಸಾಧ್ಯವಾಗುತ್ತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement