ವಿವಿಧ ಸಹಕಾರ ಸಂಘಗಳ ನಿರ್ದೇಶಕರ ಆಯ್ಕೆ
ಶಿಡ್ಲಘಟ್ಟ: ತಾಲೂಕಿನ ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸ್ಥಾನಗಳ ಚುನಾವಣೆ ನಡೆದು ಫಲಿತಾಂಶ ಬಂದಿದ್ದು, ವಿವರ ಹೀಗಿದೆ.
ಜಿ. ಕುರುಬರಹಳ್ಳಿ: ದ್ಯಾವಪ್ಪ, ದೊಡ್ಡ ವೆಂಕಟರಾಯಪ್ಪ, ಕೆ.ವಿ. ನಾರಾಯಣಸ್ವಾಮಿ, ಬೈರಪ್ಪ, ಮುನಿಕೃಷ್ಣಪ್ಪ, ವೆಂಕಟಪ್ಪ, ಸೊಣ್ಣಪ್ಪ, ಶ್ರೀನಿವಾಸಪ್ಪ, ಆವುಲನಾರಾಯಣಪ್ಪ ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ವೆಂಕಟಲಕ್ಷ್ಮಮ್ಮ, ಬಚ್ಚಮ್ಮ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಕಾರಿ ಕೆ. ಮಂಜುನಾಥ್ ತಿಳಿಸಿದ್ದಾರೆ.
ತುಮ್ಮನಹಳ್ಳಿ: ಟಿ.ಆರ್. ವಿಶ್ವನಾಥ್, ರವಿ, ಟಿ.ಎಚ್. ದಾಸಪ್ಪ, ಮುನಿಕೃಷ್ಣಪ್ಪ, ಟಿ.ಎಂ. ನಾರಾಯಣಸ್ವಾಮಿ, ಟಿ.ಎಚ್. ಮುನಿರೆಡ್ಡಿ, ಅಕ್ಕಲಪ್ಪ, ಮುನಿನಾರಾಯಣಪ್ಪ, ಟಿ.ಎಂ. ವೆಂಕಟರೆಡ್ಡಿ, ಅಕ್ಕಯಮ್ಮ ಹಾಗೂ ಟಿ.ಎಸ್. ನಳಿನಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಕಾರಿ ಎಚ್. ನರಸಿಂಹಯ್ಯ ತಿಳಿಸಿದ್ದಾರೆ.
ದೊಣ್ಣಹಳ್ಳಿ: ಟಿ. ಚನ್ನಪ್ಪ, ಡಿ.ಬಿ. ಚೊಕ್ಕರೆಡ್ಡಿ, ವಿ. ನಾರಾಯಣಸ್ವಾಮಿ, ಡಿ.ಎ. ಬಚ್ಚೇಗೌಡ, ಡಿ.ಎನ್. ರಾಮಮೂರ್ತಿ, ಎಂ. ವೆಂಕಟೇಶ್, ಡಿ.ಬಿ. ವೆಂಕಟರೆಡ್ಡಿ, ಸಿ. ಕೃಷ್ಣಪ್ಪ, ಡಿ.ಎಚ್. ಬಚ್ಚೇಗೌಡ, ಲಕ್ಷ್ಮಮ್ಮ ಹಾಗೂ ಸರೋಜಮ್ಮ ಆಯ್ಕೆಯಾಗಿದ್ದಾರೆ. 11 ನಿರ್ದೇಶಕ ಸ್ಥಾನಗಳ ಪೈಕಿ 10 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಚುನಾಯಿತರಾಗಿದ್ದರೆ ಕೇವಲ 1 ಸ್ಥಾನದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆದ್ದಿದ್ದಾರೆ.
ಬೈರಸಂದ್ರ: ಬಿ. ರಾಜಣ್ಣ, ರಾಜಣ್ಣ, ಚಿ. ರಾಮಪ್ಪ, ಬಿ.ಎಂ. ರಮೇಶ್, ದೊ. ರಾಮಪ್ಪ, ಬಿ.ಎನ್. ರಮೇಶ್, ಬಿ.ಕೆ. ಕರಗಪ್ಪ, ನಾಗರಾಜಪ್ಪ, ಜಿ. ನಾರಾಯಣಸ್ವಾಮಿ, ಆಂಜಿನಮ್ಮ, ಶೋಭಮ್ಮ ಆಯ್ಕೆಯಾಗಿದ್ದಾರೆ. ಸಂಘದ ಎಲ್ಲಾ 11 ನಿದರ್ದೇಶಕ ಸ್ಥಾನಗಳಲ್ಲೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳೆ ಚುನಾಯಿತರಾಗಿದ್ದಾರೆ.
ದ್ಯಾವರಹಳ್ಳಿ: ಡಿ.ವಿ. ಆನಂದ್, ಎಚ್.ಕೆ. ನಾರಾಯಣಸ್ವಾಮಿ, ಡಿ.ಎನ್. ಬೈರಾರೆಡ್ಡಿ, ಡಿ.ಎಲ್. ಶ್ಯಾಮಣ್ಣ, ಕೆ. ಶ್ರೀನಿವಾಸರೆಡ್ಡಿ, ಡಿ.ವಿ. ಶ್ರೀನಿವಾಸರೆಡ್ಡಿ, ಡಿ.ಎನ್. ಸೀತಾರಾಮಪ್ಪ, ನಾರಾಯಣಪ್ಪ, ಡಿ.ಎಂ. ಬೈರಪ್ಪ, ಸರೋಜಮ್ಮ, ಗೌರಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜೆ. ವೆಂಕಟಾಪುರ: ಡಿ. ರಮೇಶ್, ವಿ.ಎನ್. ಅಶ್ವತ್ಥನಾರಾಯಣ್, ಜೆ.ಆರ್. ಮಂಜುನಾಥ್, ಎಸ್. ತಮ್ಮೇಗೌಡ, ಮಹದೇವಪ್ಪ, ವಿ. ರಾಮಚಂದ್ರಪ್ಪ, ನಾರಾಯಣಸ್ವಾಮಿ, ಮುನಿನಾರಾಯಣಪ್ಪ, ಕೃಷ್ಣಪ್ಪ, ಸೀತಮ್ಮ ಹಾಗೂ ರಾಮಕ್ಕ ಆಯ್ಕೆಯಾಗಿದ್ದಾರೆ.
ಹಳೆಗುಡಿಬಂಡೆ: ಚಿಕ್ಕವೆಂಕಟರೆಡ್ಡಿ, ಜಹಂಗೀರ್ಸಾಬ್, ದಸ್ತಿಗೀರ್ಸಾಬ್, ಎಚ್. ನರಸಿಂಹರೆಡ್ಡಿ, ನಾರಾಯಣಪ್ಪಯರ್ರಮ್ಮಗಾರಿ, ರಾಮಕೃಷ್ಣಾರೆಡ್ಡಿ, ಎಚ್.ವಿ. ವೆಂಕಟೇಶ್, ಎಚ್.ಎನ್. ಶ್ರೀರಾಮಪ್ಪ, ಕೆ. ಗೋವಿಂದಪ್ಪ, ಮುದ್ದಮ್ಮ, ನಾರಾಯಣಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಕಾರಿ ಎಂ. ವೆಂಕಟೇಶಪ್ಪ ತಿಳಿಸಿದ್ದಾರೆ.