ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದೇವಾಲಯ ಹುಂಡಿ ಒಡೆದು ಕಳವು

Rashmi Kasaragodu
Updated On : 26 Feb 2014, 1:31 am

ಚಿಂತಾಮಣಿ: ದೇವಾಲಯದ ಹುಂಡಿ ಒಡೆದು ಒಳನುಗ್ಗಿದ ಕಳ್ಳರು 2 ಸಾವಿರ ನಗದು ಹಣ ದೋಚಿ ಪರಾರಿಯಾಗಿರುವ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಏನಿಗದಲೆ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಏನಿಗದಲೆ ಗ್ರಾಮದಲ್ಲಿನ ಸೋಮೇಶ್ವರ ದೇವಾಲಯದಲ್ಲಿ ರಾತ್ರಿ ಕಳ್ಳರು ದೇವಾಲಯದ ಮುಂಭಾಗದ ಬಾಗಿಲು ಬೀಗ ಒಡೆದು ಒಳನುಗ್ಗಿ ದೇವರಹುಂಡಿಯಲ್ಲಿದ್ದ 2 ಸಾವಿರ ನಗದು ಹಣವನ್ನು ದೋಚಿ ಪರಾರಿಯಾಗಿರುವುದಾಗಿ ದೇವಾಲಯದ ಆಡಳಿತದವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement