ಕೆಡಿಪಿ ಸಭೆ ಮಾ.3 ಕ್ಕೆ ಮುಂದೂಡಿಕೆ
ಕೋಲಾರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ಮಾ.1 ರಂದು ಜಿಪಂನಲ್ಲಿ ನಡೆಯಬೇಕಾಗಿದ್ದ ಕೆಡಿಪಿ ಸಭೆಯನ್ನು ಮಾ.3ರಂದು ಮಧ್ಯಾಹ್ನ 3ಗಂಟೆಗೆ ಮುಂಡೂಡಲಾಗಿದೆ ಎಂದು ಜಿಪಂ ಸಿಇಒ ತಿಳಿಸಿದ್ದಾರೆ.