ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೋಳಿ ಪಂದ್ಯ; ಐವರ ಬಂಧನ

Rashmi Kasaragodu
Updated On : 25 Jan 2014, 2:02 am

ಚಿಂತಾಮಣಿ: ಕೋಳಿ ಪಂದ್ಯದಲ್ಲಿ ತೊಡಗಿದ್ದ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿ 5 ಮಂದಿಯನ್ನು ಬಂಧಿಸಿ ಸಾವಿರಾರು ರುಪಾಯಿ ವಶಪಡಿಸಿಕೊಂಡಿರುವ ಘಟನೆ ಕೆಂಚಾರ್ಲಹಳ್ಳಿ ಠಾಣೆ ವ್ಯಾಪ್ತಿಯ ಭೂಮಿಶೆಟ್ಟಹಳ್ಳಿ ಗ್ರಾಮದ ಬಳಿ ನಡೆದಿದೆ.
ತಾಲೂಕಿನ ಭೂಮಿಶೆಟ್ಟಹಳ್ಳಿ ಗ್ರಾಮದ ಕೆರೆ ಅಂಗಳದಲ್ಲಿ ಕೋಳಿ ಪಂದ್ಯದಲ್ಲಿ ತೊಡಗಿದ್ದ ರಾಜಣ್ಣ, ಜಗಣ್ಣ, ನಾರೆಪ್ಪ, ವೆಂಕಟರವಣ, ವೆಂಕಟರವಣಪ್ಪ ಎಂಬವರನ್ನು ಬಂಧಿಸಿ ರು. 1,740 ನಗದು, 2 ಕೋಳಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement