'ಸುಭಾಷ್ ಚಂದ್ರಬೋಸ್ ಆದರ್ಶ ಪಾಲಿಸಿ'
ಬಂಗಾರಪೇಟೆ: ಸುಭಾಷ್ ಚಂದ್ರಬೋಸ್ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡರೆ ಸಮಾಜದಲ್ಲಿ ಅನ್ಯಾಯಗಳು ನಡೆಯುವುದಿಲ್ಲ ಎಂದು ನವಕರ್ನಾಕಟ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚಿನ್ನಿವೆಂಕಟೇಶ್ ಹೇಳಿದರು. ಕಾರಹಳ್ಳಿಯಲ್ಲಿ ನೇತಾಜಿ ಶುಭಾಷ್ ಚಂದ್ರಬೋಸ್ ಕನ್ನಡ ಯುವಕರ ಸಂಘದಿಂದ ಹಮ್ಮಿಕೊಂಡಿದ್ದ ಶುಭಾಷ್ ಚಂದ್ರ ಬೋಸ್ ಅವರ ಜಯಂತಿಯಲ್ಲಿ ಮಾತನಾಡಿದರು. ಇದೇ ವೇಳೆ ಗ್ರಾಮದ ಮಕ್ಕಳಿಗೆ ಸಿಹಿ ಹಂಚಲಾಯಿತು.