ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಪರಿಚಿತ ಯುವತಿ ಆತ್ಮಹತ್ಯೆ

Rashmi Kasaragodu
Updated On : 7 Jul 2014, 2:02 am

ಮಾಲೂರು: ಅಪರಿಚಿತ ಯುವತಿಯೊಬ್ಬಳು ರೈಲಿಗೆ ಸಿಕ್ಕಿ ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ರೇಲ್ವೆ ನಿಲ್ದಾಣ ಸಮೀಪ ಭಾನುವಾರ ನಡೆದಿದೆ. ಪಟ್ಟಣದ ರೇಲ್ವೆ ನಿಲ್ದಾಣ ಹಾಗೂ ರೇಲ್ವೇ ಸೇತುವೆ ನಡುವಿನ ಪ್ರದೇಶದಲ್ಲಿ ಸುಮಾರು 22 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮುಖ ಹಾಗೂ ತಲೆ ಭಾಗ ಸಂಪೂರ್ಣ ಛಿದ್ರವಾಗಿದೆ. ಯುವತಿ ಹಳದಿ ಮಿಶ್ರಿತ ಕೆಂಪು ಬಣ್ಣದ ಚೂಡಿದಾರ ಧರಿಸಿದ್ದಾಳೆ. ಬೆಂಗಳೂರಿ ದಂಡು ಪ್ರದೇಶದ ರೇಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement