ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಡ್ಜ್ ವಾಹನ ಓವರ್ಟೇಕ್: ಬಸ್ ಚಾಲಕ ಸೆರೆ

Rashmi Kasaragodu
Updated On : 7 Jun 2014, 1:16 am

ಚಿಂತಾಮಣಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಾಹನಕ್ಕೆ ದಾರಿ ಬಿಡದೆ ಓವರ್ಟೇಕ್ ಮಾಡಿದ ಆಂಧ್ರ ಸಾರಿಗೆ ಬಸ್ಸಿನ ಚಾಲಕನಿಗೆ ದಂಡ ವಿಧಿಸಿರುವ ಘಟನೆ ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಯ ತಳಗವಾರ ಕ್ರಾಸ್ ಬಳಿ ನಡೆದಿದೆ. ಶುಕ್ರವಾರ ಬೆಳಿಗ್ಗೆ ಸುಪ್ರೀಂ ನ್ಯಾ. ಗೋಪಾಲಗೌಡ ಅವರು ತಾಲೂಕಿನ ಪೆದ್ದೂರಿಗೆ  ಹೊರಟಿದ್ದರು. ಬೆಂಗಳೂರು-ಚಿಂತಾಮಣಿ ಮಾರ್ಗ ತಳಗವಾರ ಗೇಟ್ ಬಳಿ ಆಂಧ್ರದ ಬಸ್ ನ್ಯಾಯಾಧೀಶರ ವಾಹನ ಓವರ್ಟೇಕ್ ಮಾಡಿಕೊಂಡ ಹೋಯಿತು. ಈ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಬಸ್ ಚಾಲಕನಿಗೆ ದಂಡ ವಿಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement