ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಾವನ ಕೊಂದ ಯುವಕ ಬಲಿ

Rashmi Kasaragodu
Updated On : 10 Jun 2014, 12:12 pm

ಕೋಲಾರ: ಮದುವೆ ವಿಚಾರದಲ್ಲಿ ಉಂಟಾದ ಅಸಮಾಧಾನದಿಂದ ಯುವಕನೊಬ್ಬ ಸೋದರ ಮಾವನನ್ನೇ ಕೊಲೆ ಮಾಡಿ ನಂತರ ಪೊಲೀಸರ ಗುಂಡೇಟಿಗೆ ಬಲಿಯಾದ ಘಟನೆ ಸೋಮವಾರ ತಾಲೂಕಿನ ಖಾಲಿಕಲ್ಲಹಳ್ಳಿಯಲ್ಲಿ ನಡೆದಿದೆ. ಮುನಿಯಪ್ಪ (60) ಹಾಗೂ ರಾಮು (28) ಮೃತರು. ಮುನಿಯಪ್ಪರನ್ನು ರಕ್ಷಿಸಲು ಹೋದ ಅವರ ಪತ್ನಿ ವೆಂಕಟಮ್ಮ ಕೂಡ ಗಂಭೀರ ಗಾಯಗೊಂಡಿದ್ದು, ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement