ರಸಗೊಬ್ಬರ ಅಂಗಡಿಗೆ ಚಾಲನೆ
ಚಿಂತಾಮಣಿ: ತಾಲೂಕಿನ ಕುರುಟಹಳ್ಳಿ ಗ್ರಾಮದಲ್ಲಿ ನೂತನ ರಸಗೊಬ್ಬರ ಅಂಗಡಿ ಮಳಗೆಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕ ಸತ್ಯನಾರಾಯಣ ಮಹೇಶ್ ಚಾಲನೆ ನೀಡಿದರು.
ಗ್ರಾಮದ ಮುಖಂಡ ಸೀನಪ್ಪ ಮಾತನಾಡಿದರು. ಕುರುಟಹಳ್ಳಿಯ ಮಂಜುನಾಥ್, ನಾ.ಶಂಕರ್, ಡಿ.ಎಸ್.ಶ್ರೀನಿವಾಸಪ್ಪ, ತಮ್ಮರೆಡ್ಡಿ, ರಾಧಾಕೃಷ್ಣ, ಕೆ.ಎಸ್.ಅಶೋಕ್, ಕೆ.ಆರ್.ಎಸ್.ವೀರಭದ್ರ, ಶ್ರೀರಾಮರೆಡ್ಡಿ, ಜಲೀಲ್,ಪ್ಯಾರು, ದೇವರಾಜ್ ಸೇರಿದಂತೆ ಅನೇಕರು ಹಾಜರಿದ್ದರು.