ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಸ್ತೆ ಮಾಹಿತಿಗೆ ಆರ್‌ಐಎಸ್

Rashmi Kasaragodu
Updated On : 11 Jun 2014, 1:27 am

ಕೋಲಾರ: ಕರ್ನಾಟಕದಲ್ಲಿನ ಎಲ್ಲ ರಸ್ತೆಗಳ ಸಮಗ್ರ ಮಾಹಿತಿ ದಾಖಲಿಸಲು ಹೊಸದಾಗಿ ರೂಟ್ ಇನ್ಫಾರ್ಮೇಶನ್ ಸಿಸ್ಟಮ್ (ಐ.ಆರ್.ಎಸ್) ಅನ್ನು ಲೋಕೋಪಯೋಗಿ ಇಲಾಖೆ ಜಾರಿಗೆ ತರುತ್ತಿದೆ ಎಂದು ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆಗಳ ಸ್ಥಿತಿ-ಗತಿ ಮಾಹತಿಯನ್ನು ಸಾರ್ವಜನಿಕರು ತಿಳಿಯಲು ಸಹಾಯವಾಗಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಭಾರತದಲ್ಲೇ ಮೊದಲ ಬಾರಿಗೆ ಈ ಹೊಸ ತಂತ್ರಜ್ಞಾನ ಅಳವಡಿಸುತ್ತಿದೆ. ಇನ್ನು 15-20 ದಿನಗಳಲ್ಲಿ ಹೊಸ ಸಾಫ್ಟ್‌ವೇರ್ ಆರ್‌ಐಎಸ್ ಅನುಷ್ಠಾನಗೊಳ್ಳಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement