ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೈಲು ದರ ಏರಿಕೆ: ಪ್ರತಿಭಟನೆ

Mainashree
Updated On : 24 Jun 2014, 11:09 am

ಗುಡಿಬಂಡೆ: ರೈಲು ಪ್ರಯಾಣ ದರ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಸಿಪಿಎಂ ತಾಲೂಕು ಘಟಕದ ಕಾರ್ಯಕರ್ತರು ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಪಕ್ಷದ ಎಚ್.ಪಿ. ಲಕ್ಷ್ಮೀನಾರಯಣ ರಾಷ್ಟ್ರದ ಜನತೆ ಹೊಸ ಸರ್ಕಾರ ನೀಡಿದ ಭರವಸೆ ಪೂರೈಸುತ್ತದೆ ಎಂಬ ಆಶಯದಲ್ಲಿದ್ದರೆ, ರೈಲು ದರ ಏರಿಕೆ ಮಾಡಿರುವುದು ಬಡ ಹಾಗೂ ಮಧ್ಯಮ ವರ್ಗದ ಜನ ಜೀವನದ ಮೇಲೆ ಬರೆ ಎಳೆದಂತಾಗಿದೆ ಎಂದರು. ತಾಪಂ ಸದಸ್ಯ ಮುನಿರೆಡ್ಡಿ ಮಾತನಾಡಿದರು. ಅಶ್ವತ್ಥಪ್ಪ, ಬ್ರಾಹ್ಮಣರಹಳ್ಳಿ ಅಶ್ವತ್ಥರೆಡ್ಡಿ, ದೇವರಾಜ್, ಈಶ್ವರಪ್ಪ, ಆದೆಪ್ಪ, ನಾಗಪ್ಪ, ರಹಮತ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement