ಸರ ಅಪಹರಣ
ಮುಳಬಾಗಲು: ಚಿನ್ನದ ಮಾಂಗಲ್ಯ ಸರವನ್ನು ಅಪಹರಿಸಿರುವ ಘಟನೆ ಪಟ್ಟಣದ ಅಗ್ರಹಾರ ಬಸವನಗುಡಿಯಲ್ಲಿ ಬುಧವಾರ ನಡೆದಿದೆ. ಮಂಜುಳ ಸರ ಕಳೆದುಕೊಂಡವರು. ಬೆಳಿಗ್ಗೆ ಮನೆಗೆ ತೆರಳುವ ವೇಳೆಯಲ್ಲಿ ಎದುರಿನಿಂದ ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.