ಸೂರಪ್ಪ ನಿಧನ
ಟೇಕಲ್: ಪನಮಾಕನಹಳ್ಳಿಯ ಪುರೋಹಿತ ಸೂರಪ್ಪ (75) ಅನಾರೋಗ್ಯದಿಂದ ಗುರುವಾರ ರಾತ್ರಿ ನಿಧನ ಹೊಂದಿದ್ದಾರೆ. ಇವರ ನಿಧನಕ್ಕೆ ಟೇಕಲ್ ಬ್ರಾಹ್ಮಣ ಯುವವೇದಿಕೆಯ ವೈ.ಕೆ. ಕೃಷ್ಣಮೂರ್ತಿ, ಪತ್ರಕರ್ತ ಟೇಕಲ್ ಲಕ್ಷ್ಮೀಶ್, ಎಸ್. ರಾಮಮೂರ್ತಿ ಹಾಗೂ ವಿಪ್ರಭಾಂಧವರು ಸಂತಾಪ ವ್ಯಕ್ತಪಡಿಸಿದ್ದಾರೆ.